ಎಂಸಿಪಿಸಿಎಸ್ನ ಅಭಿವೃದ್ಧಿಗೆ ಮಹತ್ವದ ಚರ್ಚೆ

ಮಡಿಕೇರಿ, ಸೆ. ೧೧: ಕಾಫಿ ಬೆಳೆಯುವ ಜಿಲ್ಲೆಗಳನ್ನು ಒಳಗೊಂಡAತೆ ಈ ಹಿಂದೆ ಪ್ರಗತಿಯ ಪಥದಲ್ಲಿದ್ದು ನಂತರದಲ್ಲಿ ಕಾರಣಾಂತರಗಳಿAದ ಅವನತಿಯತ್ತ ಸಾಗಿದ್ದ ಮೈಸೂರು ಕಾಫಿ ಸಂಸ್ಕರಣಾ ಘಟಕ (ಎಂ.ಸಿ.ಪಿ.ಸಿ.ಎಸ್)

ಸ್ವಾಭಾವಿಕ ಹಾಗೂ ನೈಸರ್ಗಿಕ ಸಂಪನ್ಮೂಲ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ

ಮಡಿಕೇರಿ, ಸೆ. ೧೧: ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ರಾಷ್ಟಿçÃಯ ಅರಣ್ಯ ಹುತಾತ್ಮರ ದಿನಾಚರಣೆ ಪ್ರಯುಕ್ತ ನಗರದ ಅರಣ್ಯ ಭವನದಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗಣ್ಯರು ಪುಷ್ಪಗುಚ್ಛ

ಲೋಕಾಯುಕ್ತ ಬಲೆಗೆ ಬಿದ್ದ ಗುಮಾಸ್ತ

ಕಣಿವೆ, ಸೆ. ೧೧: ಕುಶಾಲನಗರದ ಕಾವೇರಿ ನೀರಾವರಿ ನಿಗಮದ ಹಾರಂಗಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರರ ಕಚೇರಿ ಸಿಬ್ಬಂದಿ ಗುತ್ತಿಗೆದಾರರೊಬ್ಬರಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಶಾಲನಗರದ