ಕುಶಾಲನಗರ ತಾಲೂಕು ಆಸ್ಪತ್ರೆ ನವೀಕರಣಕ್ಕೆ ಅನುದಾನಮಡಿಕೇರಿ, ಸೆ. ೧೧: ಕುಶಾಲನಗರ ಸೇರಿದಂತೆ ಇತರ ಜಿಲ್ಲೆಯ ತಾಲೂಕು ಆಸ್ಪತ್ರೆಗಳ ನವೀಕರಣ ಕಾಮಗಾರಿಗೆ ಅನುದಾನ ಬಿಡುಗಡೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ
ನಾಳೆ ರಾಷ್ಟಿçÃಯ ಲೋಕ ಅದಾಲv ಮಡಿಕೇರಿ ಸೆ. ೧೧: ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಆದೇಶದನ್ವಯ, ಜಿಲ್ಲೆಯಲ್ಲಿ ತಾ. ೧೩ ರಂದು (ನಾಳೆ) ರಾಷ್ಟಿçÃಯ ಲೋಕ
ಕಡಂಗದಲ್ಲಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ಚೆಯ್ಯಂಡಾಣೆ, ಸೆ. ೧೧: ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್.ಎಸ್.ಎಫ್) ೫೨ ವರ್ಷಗಳಿಂದ ಎಲ್ಲಾ ವಿದ್ಯಾರ್ಥಿ ಸಂಘಟನೆಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘಟನೆಯಿAದ ಕಡಂಗ ಬದ್ರಿಯಾ ಮಸೀದಿಯ ಸಭಾಂಗಣದಲ್ಲಿ ತಾ. ೧೨,
ನಾಳೆ ಆರೋಗ್ಯ ಶಿಬಿರ ಗೋಣಿಕೊಪ್ಪಲು. ಸೆ, ೧೧: ಅಮ್ಮತ್ತಿಯ ಇತಿಹಾಸ ಪ್ರಸಿದ್ಧ ಬಸವೇಶ್ವರ ದೇವಸ್ಥಾನ ಸಮಿತಿಯ ವತಿಯಿಂದ ತಾ. ೧೩ ರಂದು ಬೆಳಿಗ್ಗೆೆ ೧೦ ಗಂಟೆಗೆ ದೇವಾಲಯ ಆವರಣದಲ್ಲಿ ತಜ್ಞ ವೈದ್ಯರುಗಳಿಂದ
ನಾಗರಹೊಳೆ ವ್ಯಾಪ್ತಿಯಲ್ಲಿ ಕಾಡಾನೆ ದಾಳಿ ನೌಕರ ದುರ್ಮರಣ ಮಡಿಕೇರಿ, ಸೆ. ೧೧: ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಡಿ.ಬಿ. ಕುಪ್ಪೆ ಎಂಬಲ್ಲಿ ಕಾಡಾನೆ ದಾಳಿ ಮಾಡಿದ್ದು ಕರ್ತವ್ಯದಲ್ಲಿದ್ದ ಅರಣ್ಯ ಇಲಾಖೆ ಗುತ್ತಿಗೆ ನೌಕರ ದುರ್ಮರಣ ಹೊಂದಿರುವ ಘಟನೆ