ಹಕ್ಕುಪತ್ರ ಲಭಿಸಿದ ಜಾಗವನ್ನು ಪರಭಾರೆ ಮಾಡದಿರಿ ಮಂತರ್ ಗೌಡ

ಸೋಮವಾರಪೇಟೆ,ಸೆ. ೧೧: ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುವ ಮಂದಿಗೆ ಸರ್ಕಾರದಿಂದ ಹಕ್ಕುಪತ್ರ ನೀಡಲಾಗುತ್ತಿದ್ದು, ತಮ್ಮ ಜಾಗಕ್ಕೆ ಹಕ್ಕುಪತ್ರ ಪಡೆದ ನಂತರ ಯಾವುದೇ ಕಾರಣಕ್ಕೂ

ಸರ್ವೆ ಕಾರ್ಯಕ್ಕೆ ಮುಂದಾದ ಅಧಿಕಾರಿಗಳು ರೈತರಿಂದ ತಡೆ

ಸೋಮವಾರಪೇಟೆ, ಸೆ. ೧೧: ಡೀಮ್ಡ್ ಫಾರೆಸ್ಟ್ ಉದ್ಘೋಷಣೆಯ ಭಾಗವಾಗಿ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯಕ್ಕೆ ಸಿದ್ಧತೆ ನಡೆಸಿದ್ದ ಅರಣ್ಯ ಇಲಾಖೆ, ಕಂದಾಯ ಹಾಗೂ ಸರ್ವೆ

ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ಲಕ್ಷ ಬಿಲ್ವಾರ್ಚನೆ

ಶನಿವಾರಸಂತೆ; ಸೆ. ೧೧: ದುಷ್ಟರ ಸಂಹಾರಕ್ಕಾಗಿ ಅವತರಿಸಿದ ಶ್ರೀವೀರಭದ್ರೇಶ್ವರ ಸ್ವಾಮಿಯಿಂದ ಲೋಕ ಕಲ್ಯಾಣವಾಯಿತು ಎಂದು ಸಮೀಪದ ತಪೋಕ್ಷೇತ್ರ ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ ಹೇಳಿದರು. ತಪೋಕ್ಷೇತ್ರ ಮನೆಹಳ್ಳಿ

ವಿವಿಧೆಡೆ ಈದ್ ಮಿಲಾದ್ ಆಚರಣೆ

ಪೊನ್ನಂಪೇಟೆ: ತ್ಯಾಗರಾಜ ರಸ್ತೆಯಲ್ಲಿರುವ ಶಾಫಿ ಜುಮಾ ಮಸೀದಿ, ಕಾಟ್ರಕೊಲ್ಲಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಮಾಪಿಳ್ಳೆ ತೋಡು ಕಲ್ಲಾಯಿ ಜುಮ್ಮಾ ಮಸೀದಿ, ಪೊನ್ನಂಪೇಟೆಯ ಹನಫಿ ಜಾಮಿಯಾ ಮಸೀದಿ ಹಾಗೂ

ಗೌಡಳ್ಳಿ ಗ್ರಾಮಸಭೆಯಲ್ಲಿ ಬೆಳೆಹಾನಿ ಬಗ್ಗೆ ವೈಜ್ಞಾನಿಕ ಸರ್ವೆಗೆ ರೈತರ ಆಗ್ರಹ

ಸೋಮವಾರಪೇಟೆ, ಸೆ. ೧೧: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸಭೆಯಲ್ಲಿ ಭಾಗಿಯಾಗಿದ್ದ ರೈತರು, ಸರ್ಕಾರದಿಂದ ರೈತರಿಗೆ ಸೂಕ್ತ ಬೆಳೆಹಾನಿ ಪರಿಹಾರ ಸಿಗಬೇಕಾದರೆ ಸಂಬAಧಪಟ್ಟ ಇಲಾಖೆಯಿಂದ ವೈಜ್ಞಾನಿಕ