ನಿಯಮ ಪಾಲನೆಯೊಂದಿಗೆ ಗೌರಿ ಗಣೇಶೋತ್ಸವ ಆಚರಿಸಲು ಸೂಚನೆ ಸೋಮವಾರಪೇಟೆ, ಆ. ೧೬: ಸರ್ಕಾರ ರೂಪಿಸಿರುವ ನಿಯಮಗಳನ್ನು ಪಾಲಿಸಿಕೊಂಡು ಗೌರಿ ಗಣೇಶೋತ್ಸವ ಹಬ್ಬಾಚರಣೆ ಮಾಡಬೇಕೆಂದು ಇಲ್ಲಿನ ಪೊಲೀಸ್ ಇನ್ಸ್ಪೆಕ್ಟರ್ ಮುದ್ದುಮಾದೇವ ಸೂಚನೆ ನೀಡಿದರು. ಸ್ಥಳೀಯ ಪತ್ರಿಕಾಭವನದಲ್ಲಿ ನಡೆದ ಪೊಲೀಸ್
ಸಿ ಮತ್ತು ಡಿ ಸಮಸ್ಯೆ ಉಸ್ತುವಾರಿ ಸಚಿವರ ಗಮನ ಸೆಳೆದ ಜಿಲ್ಲಾ ಕಾಂಗ್ರೆಸ್ ತಂಡ ಸೋಮವಾರಪೇಟೆ, ಆ. ೧೬: ರೈತರ ನೆಮ್ಮದಿ ಕಸಿಯುವಂತೆ ಮಾಡಿರುವ ಸಿ ಮತ್ತು ಡಿ ಜಾಗದ ಸಮಸ್ಯೆಗಳ ಬಗ್ಗೆ ಜಿಲ್ಲಾ ಕಾಂಗ್ರೆಸ್ ನಿಯೋಗವು, ಈರ್ವರು ಶಾಸಕರುಗಳ ಸಮ್ಮುಖದಲ್ಲಿ ಜಿಲ್ಲಾ
ತಿದ್ಕಾರೇ ಉಲಮಾ ಸಮಾರಂ¨ ಚೆಯ್ಯAಡಾಣೆ, ಆ. ೧೬: ಎಸ್.ವೈ.ಎಸ್. ಕೊಡಗು ಜಿಲ್ಲಾ ಸಮಿತಿ ವತಿಯಿಂದ ಕಿಕ್ಕರೆ ಹಾಗೂ ಪಡಿಯಾಣಿಯಲ್ಲಿ ತಿದ್ಕಾರೇ ಉಲಮಾ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಎಡಪಾಲದ ಕಿಕ್ಕರೆಯ ಶೈಖುನಾ ಮಹ್ಮೂದ್ ಮುಸ್ಲಿಯಾರ್
ಡಿದೇವರಾಜ ಅರಸು ಜನ್ಮ ದಿನಾಚರಣೆ ಮಡಿಕೇರಿ, ಆ. ೧೬: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ ೧೧೦ ನೇ
ಸಹಾಯಧನ ವಿತರಣೆ ಹೆಬ್ಬಾಲೆ, ಆ. ೧೬ : ಕೆನರಾ ಬ್ಯಾಂಕ್ ಹೆಬ್ಬಾಲೆ. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ೫ ಮತ್ತು ೬ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ