ಪರೀಕ್ಷೆಯ ಅಂಕಗಳೇ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ಅಳೆಯುವ ಮಾನದಂಡ ಅಲ್ಲ

ಶಿಕ್ಷಣದ ಉದ್ದೇಶ ಪರಿಣತಿ ಮತ್ತು ಜ್ಞಾನ ಸಂಪಾದನೆ. ಕ್ಷೇತ್ರ ಯಾವುದೇ ಇರಲಿ ಅಲ್ಲಿ ಆನಂದದಿAದ ನಮ್ಮನ್ನು ತೊಡಗಿಸಿಕೊಂಡು ಗುರಿ ಮುಟ್ಟಿದಾಗಲೇ ನಿಜವಾದ ಸಾರ್ಥಕತೆ ಒದಗುವುದು. ಆದ್ದರಿಂದ ಶಿಕ್ಷಣ

ಟೆಕ್ವಾಂಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ

ಸೋಮವಾರಪೇಟೆ, ಆ. ೧೪: ಬೆಂಗಳೂರಿನ ಎಸ್.ಜಿ. ಮಾಸ್ರ‍್ಸ್ ಅಸೋಸಿಯೇಷನ್ ವತಿಯಿಂದ ನಡೆಸಿದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ಮೂಲತಃ ಸೋಮವಾರಪೇಟೆ ಆಲೇಕಟ್ಟೆ ನಿವಾಸಿ ಹೊನಾಲಿ

ಯೂರಿಯಾ ಅಕ್ರಮ ದಾಸ್ತಾನು ಇದ್ದಲ್ಲಿ ಮಾಹಿತಿ ನೀಡಲು ಮನವಿ

ಮಡಿಕೇರಿ, ಆ. ೧೪: ರಿಯಾಯಿತಿ ದರದ ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆ ಮಾಡದಂತೆ ತಡೆಯಲು ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಮತ್ತು ವೀರಾಜಪೇಟೆ

ವಿವಿಧ ಸಂಸ್ಥೆ ವಂತಿಕೆ ಪಾವತಿಸಲು ಮನವಿ

ಮಡಿಕೇರಿ, ಆ. ೧೪: ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕರ ಕಲ್ಯಾಣವನ್ನು ಸಂವರ್ಧನ ಗೊಳಿಸುವುದಕ್ಕೆ ಆರ್ಥಿಕವಾಗಿ ಬಲಿಷ್ಠಗೊಳಿಸಲು ಹಾಗೂ ಕಲ್ಯಾಣ ಯೋಜನೆಯ ಕಾರ್ಯಕ್ರಮ ಹಮ್ಮಿಕೊಳ್ಳುವುದಕ್ಕಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು