ಶ್ರೀ ಈಶ್ವರ ಇಗ್ಗುತಪ್ಪ ಪೊಮ್ಮಕ್ಕಡ ಕೂಟ ಉದ್ಘಾಟನೆ ವೀರಾಜಪೇಟೆ, ಜು. ೫: ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಸಾಮಾಜಿಕ ಸಬಲೀಕರಣದ ಉದ್ದೇಶದೊಂದಿಗೆ ವೀರಾಜಪೇಟೆಯ ಮಹಿಳೆಯರು ಒಗ್ಗೂಡಿ”ಶ್ರೀ ಈಶ್ವರ ಇಗ್ಗುತಪ್ಪ” ಹೆಸರಿನ ಪೊಮ್ಮಕ್ಕಡ ಕೂಟವನ್ನು ಉಳಿತಾಯ ಯೋಜನೆಯಡಿಯಲ್ಲಿ ಪ್ರಾರಂಭಿಸಿದ್ದಾರೆ. ವೀರಾಜಪೇಟೆ
ಗಾಳಿ ಮಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದ ಮರ ಸೋಮವಾರಪೇಟೆ, ಜು.೫: ತಾಲೂಕಿನ ಮೂವತ್ತೊಕ್ಲು-ಕೋಟೆ ಬೆಟ್ಟದ ಸಂಪರ್ಕ ರಸ್ತೆಗೆ ಅಡ್ಡಲಾಗಿ ಮರವೊಂದು ಬಿದ್ದು, ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಭಾರೀ ಗಾಳಿ ಮಳೆಗೆ ಮರ ಬಿದ್ದಿದ್ದು, ವಾಹನಗಳ ಸಂಚಾರಕ್ಕೆ
ಪತ್ರಕರ್ತರ ಮೇಲೆ ಸಾಮಾಜಿಕ ಜವಾಬ್ದಾರಿ ಹೆಚ್ಚಿದೆ ಅಮ್ಮಾಟಂಡ ಎ ಜೋಯಪ್ಪ ಸುಂಟಿಕೊಪ್ಪ, ಜು. ೫: ಪತ್ರಕರ್ತರ ಮೇಲೆ ಸಾಮಾಜಿಕ ಜವಾಬ್ದಾರಿ ಹೆಚ್ಚಿ ದೆ ಎಂದು ಐಶ್ವರ್ಯ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಅಮ್ಮಾಟಂಡ ಎ ಜೋಯಪ್ಪ ಅಭಿಪ್ರಾಯ ಪಟ್ಟರು. ಕೊಡಗು ಪತ್ರಕರ್ತರ ಸಂಘದ
ಜಿಲ್ಲಾಮಟ್ಟದಲ್ಲಿ ಸಹಲೋಕಾಯುಕ್ತ ನೇಮಕಕ್ಕೆ ಸರಕಾರಕ್ಕೆ ಶಿಫಾರಸ್ಸು ಮಡಿಕೇರಿ, ಜು.೪: ಜಿಲ್ಲಾಮಟ್ಟದಲ್ಲಿ ಲೋಕಾಯುಕ್ತ ಸಂಸ್ಥೆಗಳನ್ನು ತೆರೆದು ನಿವೃತ್ತ ನ್ಯಾಯಾಧೀಶರನ್ನು ಸಹÀಲೋಕಾಯುಕ್ತರನ್ನಾಗಿ ನೇಮಿಸಿದ್ದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಿದ್ದು, ಈ ಸಂಬAಧ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು
೨೪ ಗಂಟೆಯಲ್ಲಿ ಸರಾಸರಿ ೧೮೯ ಇಂಚು ಮಳೆ ಶಾಂತಳ್ಳಿ ಹೋಬಳಿಗೆ ೪.೧೩ ಇಂಚು ಮಳೆ ಮಡಿಕೇರಿ, ಜು. ೪: ಈತನಕ ಜಿಲ್ಲೆಯಲ್ಲಿ ಕ್ಷೀಣಗೊಂಡAತಿದ್ದ ಮುಂಗಾರು ಇದೀಗ ನಿನ್ನೆಯಿಂದ ಒಂದಷ್ಟು ಬಿರುಸು ಕಾಣುತ್ತಿದೆ. ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ