ನಾಗಾರಾಧನೆಯ ನಾಗರ ಪಂಚಮಿ ಆಷಾಡ ಕಳೆದಂತೆ ಶ್ರಾವಣಮಾಸದಲ್ಲಿ ಬರುವ ಹಬ್ಬ ನಾಗರ ಪಂಚಮಿ. ನಾಗಾರಾಧನೆಯ ಸುತ್ತ ಹೆಣೆಯಲ್ಪಟ್ಟಿರುವ ಕಥೆಗಳು ಹಲವಾರು. ಶುಭ - ಅಶುಭಗಳನ್ನು ನಿರ್ಧರಿಸಲು ನಾಗನನ್ನು ಬಳಸುವ ಕ್ರಮ ರೂಢಿಯಲ್ಲಿತ್ತು.
ನರಿಯಂದಡದಲ್ಲಿ ಕಾಡಾನೆಗಳ ಹಾವಳಿ ಚೆಯ್ಯಂಡಾಣೆ, ಆ. ೧೬: ಚೆಯ್ಯಂಡಾಣೆ ನರಿಯಂದಡ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಕಾಫಿ, ಅಡಿಕೆ, ಬಾಳೆ ಸೇರಿದಂತೆ ವಿವಿಧ ಕೃಷಿ
ಪ್ರತಿಭಟನೆ ಹಿಂಪಡೆದ ಬಿಜೆಪಿ *ಗೋಣಿಕೊಪ್ಪ, ಆ. ೧೬: ಅಮ್ಮತ್ತಿ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸೋಮವಾರದಿಂದ ಕಾರ್ಯಾಚರಣೆ ಆರಂಭಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ, ವೀರಾಜಪೇಟೆ ಉಪವಲಯ ಅರಣ್ಯ ಕಚೇರಿಗೆ
ಪದಕಲ್ಲು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ ಪದಕಲ್ಲು, ಆ. ೧೬: ಚೆಟ್ಟಿಮಾನಿ ಸಮೀಪದ ಪದಕಲ್ಲು ಗ್ರಾಮದ ಬಂಡಿಕಾಡು ಪ್ರದೇಶದಲ್ಲಿರುವ ಮೇಜರ್ ಮಂಗೇರಿರ ಮುತ್ತಣ್ಣ ಸ್ಮಾರಕದ ಸಮೀಪ ಚಿರತೆಯೊಂದು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇಬ್ರಾಹಿಂ
ಮಹಿಳಾ ಸಮಾಜ ಕಟ್ಟಡ ಉದ್ಘಾಟನೆ ಶ್ರೀಮಂಗಲ, ಆ. ೧೬: ಹುದಿಕೇರಿ ಮಹಿಳಾ ಸಮಾಜದ ನವೀಕರಣಗೊಂಡ ಕಟ್ಟಡವನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್ ಪೊನ್ನಣ್ಣ ಉದ್ಘಾಟಿಸಿದರು. ಮಹಿಳಾ ಸಮಾಜ ಅಧ್ಯಕ್ಷೆ ಬಾನಂಗಡ ಆಶಾ,