ಸಿಐಎಸ್ಸಿಇ ಅಥ್ಲೆಟಿಕ್ ೨೪೫ ಕ್ರೀಡಾಪಟುಗಳು ಭಾಗಿ ಗೋಣಿಕೊಪ್ಪ ವರದಿ, ಆ. ೬: ಕ್ಯಾಲ್ಸ್ ಶಾಲೆ ಮತ್ತು ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಮೈದಾನದಲ್ಲಿ ಆಯೋಜಿಸಿದ್ದ ಸಿಐಎಸ್‌ಸಿಇ ವಲಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕೊಡಗು ಮತ್ತು ಮೈಸೂರು
ಶುಂಠಿ ಬೆಳೆಗೆ ಕಾಡುತ್ತಿದೆ ಮತ್ತೆರಡು ರೋಗಗಳು ಕಣಿವೆ, ಆ. ೬: ಬೆಂಕಿ ರೋಗದ ಬಾಣಲೆಗೆ ಬಿದ್ದಿರುವ ಶುಂಠಿ ಬೆಳೆಗೆ ಮತ್ತೆರಡು ರೋಗಗಳು ಬಾಧಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಾದ್ಯಂತ ಅಪಾರ ಸಂಖ್ಯೆಯ ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ
ಸೋಮವಾರಪೇಟೆಯಲ್ಲಿ ಸ್ವಾತಂತ್ರö್ಯ ದಿನಾಚರಣೆ ಅರ್ಥಪೂರ್ಣ ಆಚರಣೆಗೆ ನಿರ್ಧಾರ ಸೋಮವಾರಪೇಟೆ, ಆ. ೬: ತಾಲೂಕು ಆಡಳಿತ ಹಾಗೂ ತಾಲೂಕು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾ. ೧೫ ರಂದು ಸ್ವಾತಂತ್ರ‍್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.
ಗೋವಾದ ರೈನ್ ಫಾರೆಸ್ಟ್ ಚಾಲೆಂಜ್ ಉದ್ದಪಂಡ ಚೇತನ್ ಸಮಗ್ರ ಚಾಂಪಿಯನ್ ಕೊಡಗಿನಿAದ ೯ ರ‍್ಯಾಲಿ ಪಟುಗಳು ಭಾಗಿ ಚೆಟ್ಟಳ್ಳಿ, ಆ. ೬: ಗೋವಾದಲ್ಲಿ ಆಯೋಜಿಸಲಾದ ೧೧ನೇ ಎಡಿಶನ್‌ನ ರೈನ್ ಫಾರೆಸ್ಟ್ ಚಾಲೆಂಜ್ ಇಂಡಿಯಾ-೨೦೨೫ರಲ್ಲಿ ಅತ್ಯುತ್ತಮ ಸಾಧನೆ ತೋರುವ ಮೂಲಕ ಅಮ್ಮತ್ತಿಯ
ಸೋಮವಾರಪೇಟೆ ಲಯನ್ಸ್ ಅಧ್ಯಕ್ಷರಾಗಿ ರಾಮಶೆಟ್ಟಿ ಅಧಿಕಾರ ಸ್ವೀಕಾರ ಸೋಮವಾರಪೇಟೆ, ಆ. ೬: ಲಯನ್ಸ್ ಕ್ಲಬ್ ಸೋಮವಾರಪೇಟೆ ೨೦೨೫-೨೬ನೇ ಸಾಲಿನ ಅಧ್ಯಕ್ಷರಾಗಿ ರಾಮಶೆಟ್ಟಿ, ಕಾರ್ಯದರ್ಶಿಯಾಗಿ ಮಂಜುನಾಥ್ ಚೌಟ ಹಾಗೂ ಖಜಾಂಚಿಯಾಗಿ ಕೆ.ಎನ್. ತೇಜಸ್ವಿ ಆಯ್ಕೆಯಾಗಿದ್ದು, ಇಲ್ಲಿನ ಒಕ್ಕಲಿಗರ