ಶನಿವಾರಸಂತೆ ಗ್ರಾಪಂಗೆ ಮೇಲ್ವಿಚಾರಣಾ ತಂಡ ಭೇಟಿ

ಶನಿವಾರಸಂತೆ, ಆ. ೬: ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿರುವ ಬಗ್ಗೆ ಪರಿಶೀಲನೆ ನಡೆಸಲು ರಾಷ್ಟçಮಟ್ಟದ ಮೇಲ್ವಿಚಾರಣಾ ತಂಡ ಭೇಟಿ ನೀಡಿತು. ಸಭೆಯಲ್ಲಿ ಮಹಾತ್ಮಗಾಂಧಿ ರಾಷ್ಟಿçÃಯ

ವಿನಾಯಕ ಸಮಿತಿಗೆ ಆಯ್ಕೆ

ಸುಂಟಿಕೊಪ್ಪ, ಆ. ೬: ನಾರ್ಗಾಗೆ ಗ್ರಾಮದ ಶ್ರೀ ಅಣ್ಣಪ್ಪಸ್ವಾಮಿ ದೇವಾಲಯದ ೧೨ನೇ ವರ್ಷದ ಗೌರಿಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಎಂ.ಜೆ. ಆಕಾಶ್, ಪ್ರಧಾನ ಕಾರ್ಯ ದರ್ಶಿಯಾಗಿ ಕಿರಣ್ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ

ಸೌಹಾರ್ದಯುತ ಗಣೇಶೋತ್ಸವಕ್ಕೆ ಕರೆ

*ಗೋಣಿಕೊಪ್ಪ, ಆ. ೬: ಗಣೇಶೋತ್ಸವ ಆಚರಣೆ ಸೌಹಾರ್ಧತೆ ಯನ್ನು ಬಿಂಬಿಸುವAತಿರಲಿ, ಪ್ರತಿಷ್ಠೆ ಸವಾಲುಗಳ ಆಚರಣೆಯಾಗದಿರಲಿ ಎಂದು ವೀರಾಜಪೇಟೆ ತಾಲೂಕು ಪೊಲೀಸ್ ಉಪಾಧೀಕ್ಷಕ ಮಹೇಶ್ ಕುಮಾರ್ ತಿಳಿಸಿದರು. ಅರುವತ್ತೊಕ್ಲು ಗ್ರಾ.ಪಂ.

ಕೊಡಗು ಪತ್ರಕರ್ತರ ಸಂಘದಿAದ ಫೋಟೋ ವೀಡಿಯೋ ರೀಲ್ಸ್ ಸ್ಪರ್ಧೆ

ಮಡಿಕೇರಿ, ಆ. ೬: ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಕೊಡಗು ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರು, ಸಾರ್ವಜನಿಕರಿಗೆ ಫೋಟೋ, ವೀಡಿಯೋ, ರೀಲ್ಸ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಘದ