ಅನ್ನಭಾಗ್ಯದ ಅಕ್ಕಿಯನ್ನು ಕಾಳಸಂತೆಗೆ ಸಾಗಾಟ ಆರೋಪಿ ಪೊಲೀಸರ ವಶ

ಗೋಣಿಕೊಪ್ಪಲು, ಆ.೪: ಸರ್ಕಾರದ ಪ್ರಮುಖ ಯೋಜನೆಗಳಲ್ಲೊಂದಾಗಿರುವ ಅನ್ನಭಾಗ್ಯದ ಉಚಿತ ಅಕ್ಕಿಯನ್ನು ಕಾಳ ಸಂತೆಗೆ ಸಾಗಾಟ ಮಾಡುತ್ತಿದ್ದ ವೇಳೆ ರೆವಿನ್ಯೂ ಅಧಿಕಾರಿಗಳಿಗೆ ಸಿಕ್ಕಿದ ಖಚಿತ ಮಾಹಿತಿ ಮೇರೆ ದಾಳಿ

ಜೂನಿಯರ್ ವರ್ಲ್ಡ್ ಗಾಲ್ಫ್ ಚಾಂಪಿಯನ್ಶಿಪ್ ಐದಾ ತಿಮ್ಮಯ್ಯ ೩ನೇ ಸ್ಥಾನ ಮಡಿಕೇರಿ

ಭಾರತೀಯ ಗಾಲ್ಫ್ ಪ್ರತಿಭೆ ಕೊಡಗು ಜಿಲ್ಲೆಯ ಯುವತಿ ಬಲ್ಲಚಂಡ ಐದಾ ತಿಮ್ಮಯ್ಯ ಅಮೇರಿಕಾದಲ್ಲಿ ಜರುಗಿದ ಜೂನಿಯರ್ ವರ್ಲ್ಡ್ ಗಾಲ್ಫ್ ಚಾಂಪಿಯನ್‌ಶಿಪ್‌ನಲ್ಲಿ ೩ನೇ ಸ್ಥಾನ ಗಳಿಸುವ ಮೂಲಕ ದೇಶಕ್ಕೆ

ಕೇರಳದಿಂದ ಮದ್ಯ ತರಲು ಯತ್ನ ಈರ್ವರು ಪೊಲೀಸ್ ವಶಕ್ಕೆ

ಮಡಿಕೇರಿ, ಆ. ೪: ಕೇರಳದಿಂದ ಅಕ್ರಮವಾಗಿ ನಿಷೇಧಿತ ಮದ್ಯ ತರಲು ಪ್ರಯತ್ನಿಸುತ್ತಿದ್ದ ಜಿಲ್ಲೆಯ ಈರ್ವರು ವ್ಯಕ್ತಿಗಳನ್ನು ವಶಪಡಿಸಿಕೊಂಡಿರುವ ಕೇರಳ ಪೊಲೀಸರು ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ. ತಾ.೩ರಂದು ಕೇರಳದ

ಸೋಮವಾರಪೇಟೆ ತಾಲೂಕು ಕಚೇರಿಗೆ ಮಂತರ್ ದಿಢೀರ್ ಭೇಟಿ

ಸೋಮವಾರಪೇಟೆ, ಆ. ೪: ತಾಲೂಕು ಕಚೇರಿ, ಸರ್ವೆ ಇಲಾಖೆ ಹಾಗೂ ನೆಮ್ಮದಿ ಕೇಂದ್ರಕ್ಕೆ ಶಾಸಕ ಡಾ. ಮಂತರ್ ಗೌಡ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕು ಕಚೇರಿಯಲ್ಲಿರುವ ನೆಮ್ಮದಿ