ಶಾಲೆಗೆ ಊಟದ ತಟ್ಟೆ ಲೋಟ ವಿತರಣೆ ಮುಳ್ಳೂರು, ಆ. ೩: ಸಮೀಪದ ನಿಡ್ತ ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಹಾರೆಹೊಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನಲ್ಲಿ ಅಭಿಯಂತರರಾಗಿರುವ ಮತ್ತು ಸಮಾಜಸೇವಕಿ ನಿತಾರ ಅರುಣ್ ಕುಮಾರ್
ನ್ಯಾಷನಲ್ ಅಕಾಡೆಮಿಯಲ್ಲಿ ಮಾವು ದಿನಾಚರಣೆ ಗೋಣಿಕೊಪ್ಪ ವರದಿ, ಆ. ೩: ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ರಾಷ್ಟಿçÃಯ ಮಾವು ದಿನವನ್ನು ಆಚರಿಸಲಾಯಿತು. ಮಾವಿನ ಹಣ್ಣಿನ ವಿಶೇಷತೆಯನ್ನು ಶಾಲೆಯ ಬಾಲವಾಟಿಕ ವಿದ್ಯಾರ್ಥಿಗಳು ತುಂಬಾ ವಿಜೃಂಭಣೆಯಿAದ
ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ವೀರಾಜಪೇಟೆ, ಆ. ೩: ವೀರಾಜಪೇಟೆ ತಾಲೂಕಿನ ವಿ. ಬಾಡಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ್ ಟಿ.ಜೆ. ಭೇಟಿ ನೀಡಿ ತರಗತಿವಾರು ವಿದ್ಯಾರ್ಥಿಗಳ ಕಲಿಕಾ
ವಿದ್ಯಾರ್ಥಿಗಳಿಗೆ ರೈನ್ ಕೋಟ್ ವಿತರಣೆ ಕಡಂಗ, ಆ. ೩ : ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಶಾಲಾ ವಿದ್ಯಾರ್ಥಿಗಳಿಗೆ, ಸೌಜನ್ಯ ಸೇವಾ ಶ್ರಮ ಬೆಂಗಳೂರು ಇವರ ಸಹಯೋಗದೊಂದಿಗೆ ಸ್ಥಳೀಯ ಉದ್ಯಮಿ,
ಬೀಳ್ಕೊಡುಗೆ ಸಮಾರಂಭ ನಾಪೋಕ್ಲು, ಆ. ೩: ಇಲ್ಲಿಗೆ ಸಮೀಪದ ಚೇರಂಬಾಣೆಯ ಅರುಣ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ ಡಿ.ಎಸ್. ರಾಮಕೃಷ್ಣ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಅರುಣ ವಿದ್ಯಾ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ