ಕೊಡಗಿಗೆ ಬೇರೆಯದೇ ರೀತಿಯ ಸಾಂಸ್ಕೃತಿಕ ನೀತಿ ಶೈಕ್ಷಣಿಕ ಭಾಷಾ ಸೂತ್ರ ಬೇಕಾಗಿದೆ

ಸುಂಟಿಕೊಪ್ಪ, ಮೇ ೨೯: ಒಂದು ಕಾಲದಲ್ಲಿ ಕೊಡಗು ಸಂಸ್ಥಾನವಾಗಿದ್ದ ಬಳಿಕ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ನಂತರ ಕೊಡಗು ರಾಜ್ಯವಾಗಿ ಈಗ ಕರ್ನಾಟಕದ ಮೋಹಕ ಜಿಲ್ಲೆಯಾಗಿರುವ ಕೊಡಗಿಗೆ ಬೇರೆಯದೇ

ಬಿರುಸಿನಿಂದ ಸಾಗುತ್ತಿದೆ ಚತುಷ್ಪಥ ಹೆದ್ದಾರಿ ಕಾಮಗಾರಿ

ಕುಶಾಲನಗರ, ಮೇ ೨೯: ಶ್ರೀರಂಗಪಟ್ಟಣ ಸಮೀಪದ ಬೆಳಗೊಳದಿಂದ ಕುಶಾಲನಗರ ತನಕ ರಾಷ್ಟಿçÃಯ ಹೆದ್ದಾರಿ ವಿಸ್ತರಣೆ ಮತ್ತು ಸುಧಾರಣೆ ಕಾಮಗಾರಿ ಕಳೆದ ಕೆಲವು ತಿಂಗಳುಗಳಿAದ ಬಿರುಸಿನಿಂದ ನಡೆಯುತ್ತಿದೆ. ಸುಮಾರು

ಜೂನ್ ೧ ರಂದು ಪೊನ್ನಂಪೇಟೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ

*ಗೋಣಿಕೊಪ್ಪ, ಮೇ ೨೯: ಪೊನ್ನಂಪೇಟೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಜೂನ್ ೧ ರಂದು ಹುದಿಕೇರಿ ಜನತಾ ಪ್ರೌಢಶಾಲೆ ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕನ್ನಡ