ಜೀವನದಲ್ಲಿ ಪ್ರಯತ್ನಕ್ಕಿಂತ ಮೊದಲು ದಿಕ್ಕು ಮುಖ್ಯ ಗುರಿ ಇಲ್ಲದಿರುವುದೇ ಸಮಸ್ಯೆಯಲ್ಲ, ಸರಿಯಾದ ಗುರಿ ಕಾಣದಿರುವುದೇ ಸಮಸ್ಯೆ. ನಮ್ಮ ಮುಂದೆ ಒಂದೇ ಸಮಯದಲ್ಲಿ ಹಲವು ವಿಷಯಗಳು ಕಾಣಿಸುತ್ತವೆ. ಎಲ್ಲವೂ ಮುಖ್ಯವೆನಿಸುತ್ತವೆ. ಎಲ್ಲವನ್ನೂ ಸಾಧಿಸಬೇಕು ಎನಿಸುತ್ತದೆ. ಆದರೆ
ವಾಲ್ಮೀಕಿ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಡಾ ಸುಶ್ಮಿತಾ ಪೊನ್ನಂಪೇಟೆ, ಅ. ೨೮: ಸಂಸ್ಕೃತದಲ್ಲಿ ೨೪ ಸಾವಿರ ಶ್ಲೋಕಗಳಿರುವ ರಾಮಾಯಣ ರಚಿಸುವ ಮೂಲಕ ಈ ದೇಶದ ಮೊದಲ ಮಹಾಕಾವ್ಯ ನೀಡಿದ ಮೊದಲ ಕವಿ ಮಹರ್ಷಿ ವಾಲ್ಮೀಕಿ ಎಂದು
ನೂತನ ಆಡಳಿತ ಮಂಡಳಿಗೆ ಆಯ್ಕೆ ಕುಶಾಲನಗರ, ಅ. ೨೮: ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ಚುನಾವಣೆ ಸಂಬAಧ ರೈತ ಸಹಕಾರ ಭವನದಲ್ಲಿ ನಡೆದ ಮತದಾನದಲ್ಲಿ ಒಟ್ಟು ೧೦
ಕಸಾಪ ಚುನಾವಣಾ ಕಣಕ್ಕೆ ಲೋಕೇಶ್ ಸಾಗರ್ ಮಡಿಕೇರಿ, ಅ. ೨೮: ಮುಂಬರುವ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಲೋಕೇಶ್ ಸಾಗರ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗುವುದು ಎಂದು ಕನ್ನಡಸಿರಿ ಸ್ನೇಹ
ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟಿçÃಯ ಕಿಸಾನ್ ಮೇಳ ಚೆಟ್ಟಳ್ಳಿ, ಅ. ೨೮: ಗೋಣಿಕೊಪ್ಪಲಿನಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (Iಅಂಖ) ಕೃಷಿ ವಿಜ್ಞಾನ ಕೇಂದ್ರವು ತನ್ನ ಸುವರ್ಣ ಮಹೋತ್ಸವದ ಅಂಗವಾಗಿ ೨೦೨೬ರ ಡಿಸೆಂಬರ್ ೧೫ ಮತ್ತು