ಕೊಡವ ಹಾಕಿ ಅಕಾಡೆಮಿಗೆ ದೇಣಿಗೆ ವೀರಾಜಪೇಟೆ, ಜು. ೨೯: ೨೦೩೧ರಲ್ಲಿ ಪುಟ್ಟಿಚಂಡ ಕುಟುಂಬದ ಆತಿಥ್ಯದಲ್ಲಿ ಕೊಡವ ಹಾಕಿ ನಮ್ಮೆ ನಡೆಸಲು ಉದ್ದೇಶಿಸಲಾಗಿದ್ದು, ಈ ಹಿನ್ನೆಲೆ ಪುಟ್ಟಿಚಂಡ ಕುಟುಂಬದ ವತಿಯಿಂದ ಕೊಡವ ಹಾಕಿ ಅಕಾಡೆಮಿಗೆ
ರಸ್ತೆಗೆ ಬಿದ್ದ ಬಿದಿರಿನ ಹಿಂಡು ಕರಿಕೆ, ಜು. ೨೯: ಇಲ್ಲಿಗೆ ಸಮೀಪದ ಚೆತ್ತುಕಾಯದ ಹದಿಮೂರನೇ ಮೈಲು ಬಳಿ ಭಾಗಮಂಡಲ - ಕರಿಕೆ - ಕೇರಳ ಅಂತರರಾಜ್ಯ ಹೆದ್ದಾರಿಯಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ
ಮನೆೆ ಕುಸಿದು ವ್ಯಕ್ತಿ ಗಂಭೀರ ಬಾಳೆಲೆ ಜು. ೨೯: ಕಾರ್ಮಾಡು ಗ್ರಾಮದಲ್ಲಿ ಮನೆಯ ಗೋಡೆ ಹಾಗೂ ಮೇಲ್ಛಾವಣಿ ಕುಸಿದು ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಕುದನೆಕೊಡಿ ಮಣಿ ಬೆಳ್ಳಿಯಪ್ಪ ಘಟನೆಯಿಂದ ಗಾಯಗೊಂಡಿದ್ದಾರೆ. ಮಣಿ
ರಸ್ತೆ ದುಸ್ಥಿತಿ ವಾಹನ ಚಾಲಕರಿಗೆ ಸಂಕಷ್ಟ ಐಗೂರು, ಜು. ೨೯: ಐಗೂರಿನ ನೂತನ ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗವಾಗಿ ಕಾಜೂರು ರಸ್ತೆ ಮುಖಾಂತರ ಕಳೆದ ೯ ತಿಂಗಳಿನಿAದ ವಾಹನಗಳು ಸಂಚರಿಸುತ್ತಿದ್ದು, ಇದೀಗ ಈ
ರಸ್ತೆ ದುರಸ್ತಿಗೆ ಆಗ್ರಹ ಪ್ರತಿಭಟನೆ ಎಚ್ಚರಿಕೆ ವೀರಾಜಪೇಟೆ, ಜು. ೨೯: ಕರ್ನಾಟಕದಿಂದ ಕೇರಳದ ಅಂತರರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾದ ಬಿಟ್ಟಂಗಾಲ ಬಾಳುಗೋಡು ಪೆರಂಬಾಡಿ ರಸ್ತೆಯು ಸಂಪೂರ್ಣವಾಗಿ ಗುಂಡಿಮಯವಾಗಿದ್ದು, ೨೦ ದಿನಗಳಲ್ಲಿ