ಕ್ರೆöÊನ್ ಪಲ್ಟಿ ಮಡಿಕೇರಿ, ಮಾ. ೩೧: ಕೈನ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಗರದಲ್ಲಿ ನಡೆದಿದೆ. ನಗರಸಭಾ ಹಿಂಬದಿಯ ರಸ್ತೆಯಲ್ಲಿ ಮರದ ದಿಮ್ಮಿಯನ್ನು ತೆಗೆಯುತ್ತಿದ್ದ ಖಾಸಗಿ ಕ್ರೆöÊನ್‌ವೊಂದು ಚಾಲಕನ ನಿಯಂತ್ರಣ
ಬದಲಾಗುತ್ತಿರುವ ಕಾಲಘಟ್ಟದಲ್ಲಿ ಪತ್ರಿಕಾ ಮಾಧ್ಯಮಗಳ ಪಾತ್ರ ಪ್ರಮುಖ ಸುರೇಶ್ ಮುಳ್ಳೂರು, ಮಾ. ೩೧: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ್ತು ಪ್ರಸ್ತುತ ಸಮಾಜ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಪತ್ರಿಕಾ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪತ್ರಕರ್ತ ಸುರೇಶ್ ಚೆರಿಯಮನೆ ಅಭಿಪ್ರಾಯಪಟ್ಟರು. ಅವರು
ಇಂದಿನಿAದ ಶ್ರೀ ಮುತ್ತಪ್ಪ ದೇವಾಲಯ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಮಡಿಕೇರಿ, ಮಾ. ೩೧: ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ೧೪ ದೇವಾನು ದೇವತೆಗಳ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಶ್ರೀ ಮುತ್ತಪ್ಪ ದೇವರ ಜಾತ್ರೆ ಏಪ್ರಿಲ್
ಏಪ್ರಿಲ್ ೨೩ ರಿಂದ ೨೬ ರವರೆಗೆ ೫ನೇ ವರ್ಷದ ಕೇರ್ಬಲಿ ನಮ್ಮೆ ಶ್ರೀಮಂಗಲ, ಮಾ. ೩೧: ಕೊಡವ ಟಗ್ ಆಫ್ ವಾರ್ ಅಕಾಡೆಮಿ ಹಾಗೂ ಪ್ರಸಕ್ತ ವರ್ಷದ ಕೊಡವ ಒಕ್ಕಡೊಕ್ಕಡ ಕೇರ್‌ಬಲಿ ನಮ್ಮೆಯ ಆಯೋಜಕರಾದ ಚೀಯಕಪೂವಂಡ ಕುಟುಂಬದ ನಮ್ಮೆ ಸಮಿತಿಯ
ನಾಳೆಯಿAದ ಚಾಮುಂಡಿ ದೇವಿಯ ತೆರೆ ಮಹೋತ್ಸವ ವೀರಾಜಪೇಟೆ, ಮಾ. ೩೧: ವೀರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವವು ತಾ. ೨, ೩ ಮತ್ತು ೪