ವೀರಾಜಪೇಟೆಯಲ್ಲಿ ಪ್ರವಾದಿ ಸಂದೇಶ ಬೃಹತ್ ಜಾಥಾ

ಚೆಯ್ಯಂಡಾಣೆ, ಸೆ. ೧೨: ವೀರಾಜಪೇಟೆ ಅನ್ವಾರುಲ್ ಹುದಾ ಹಾಗೂ ಸುನ್ನಿ ಸಂಘ ಕುಟುಂಬಗಳ ಸಂಯುಕ್ತಾಶ್ರಯದಲ್ಲಿ ವೀರಾಜಪೇಟೆಯಲ್ಲಿ "ಅನುಪಮ ನಾಯಕ ಅನರ್ಘ್ಯ ಸಂದೇಶ" ಎಂಬ ಧ್ಯೇಯವಾಕ್ಯದಲ್ಲಿ ಬೃಹತ್ ಪ್ರವಾದಿ