ಬೋಸ್ಟನ್ ಶೃಂಗಸಭೆಗೆ ಸುಜಾ ಕುಶಾಲಪ್ಪ

ಮಡಿಕೇರಿ, ಆ. ೧: ನ್ಯಾಷನಲ್ ಕಾನ್ಫರೆನ್ಸ್ ಆಫ್ ಸ್ಟೇಟ್ ಲೆಜಿಸ್ಲೇರ‍್ಸ್ (ಓಅSಐ) ಮತ್ತು ರಾಷ್ಟಿçÃಯ ಲೆಜಿಸ್ಲೇರ‍್ಸ್ ಕಾನ್ಫರೆನ್ಸ್ ಭಾರತ್ (ಓಐಅ) ವತಿಯಿಂದ ಅಮೇರಿಕಾದ ಬೋಸ್ಟನ್‌ನಲ್ಲಿ ಆ.೪ರಿಂದ ೬ರವರೆಗೆ ವಿವಿಧ

ಗಯಾನದಲ್ಲಿ ಮೃತಪಟ್ಟ ಗಿರೀಶ್ ಶವ ಭಾರತಕ್ಕೆ

ಮಡಿಕೇರಿ, ಆ.೧: ದಕ್ಷಿಣ ಅಮೇರಿಕಾದ ಗಯಾನ ದೇಶದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಮದೆನಾಡು ಗ್ರಾಮದ ನಿವಾಸಿ ಪಿ.ಬಿ.ಗಿರೀಶ್ ಅವರ ಮೃತದೇಹವನ್ನು ಭಾರತಕ್ಕೆ ತರಲಾಗುತ್ತಿದೆ. ಮೃತದೇಹವನ್ನು ಹೊತ್ತ ಕಾರ್ಗೋ ವಿಮಾನ

ಕಂದೀಲು ಚಿತ್ರಕ್ಕೆ ಅತ್ಯುತ್ತಮ ರಾಷ್ಟಿçÃಯ ಪ್ರಶಸ್ತಿ

ಮಡಿಕೇರಿ, ಆ. ೧: ರಾಷ್ಟಿçÃಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು ಮಡಿಕೇರಿಯ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ಮಾಣ, ನಿರ್ದೇಶನದ ಕಂದೀಲು ಚಿತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ೨೦೨೩ನೇ

ಕಸದ ಕೊಂಪೆಯಾದ ಭಗಂಡೇಶ್ವರ ದೇವಾಲಯ

ಭಾಗಮಂಡಲ, ಆ. ೧: ಭಾಗಮಂಡಲ ಗ್ರಾಮ ಪಂಚಾಯಿತಿಗೆ ಸ್ಥಳೀಯ ಸಂಪನ್ಮೂಲ ಕ್ರೋಢೀಕರಣ ಕುಂಠಿತಗೊAಡಿರುವುದರಿAದ ಭಗಂಡೇಶ್ವರ ದೇವಸ್ಥಾನದ ಆವರಣದಲ್ಲಿರುವ ಕಸವನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ದೇವಸ್ಥಾನದ ಆವರಣದಲ್ಲಿರುವ ಕಸವನ್ನು