ಹಾನಗಲ್ಲು ಶೆಟ್ಟಳ್ಳಿಯಲ್ಲಿ ಮನೆಗೆ ಹಾನಿ ಸೋಮವಾರಪೇಟೆ, ಆ. ೧: ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾನಗಲ್ಲು - ಶೆಟ್ಟಳ್ಳಿ ಗ್ರಾಮದ ಪುಟ್ಟಮ್ಮ ಎಂಬವರ ವಾಸದ ಮನೆಯು ಅತೀಯಾದ ಗಾಳಿಯಿಂದ ಹಾನಿಗೀಡಾಗಿದೆ. ಮನೆಯ ಶೀಟ್‌ಗಳು,
ವ್ಯವಸ್ಥಿತವಾಗಿ ಗಣೇಶೋತ್ಸವ ಆಚರಿಸಿ ರಾಘವೇಂದ್ರ ನಾಪೋಕ್ಲು, ಆ. ೧: ಯಾವುದೇ ಅಹಿತಕರ ಘಟನೆಗಳಿಗೆ ಅಸ್ಪದ ನೀಡದಂತೆ ವ್ಯವಸ್ಥಿತವಾಗಿ ಗೌರಿ ಗಣೇಶೋತ್ಸವ ಆಚರಿಸಿ ಎಂದು ನಾಪೋಕ್ಲು ಠಾಣಾಧಿಕಾರಿ ಪಿ.ಜಿ. ರಾಘವೇಂದ್ರ ಗಣಪತಿ ಉತ್ಸವ ಸಮಿತಿ
ಮಕ್ಕಳಿಗೆ ಸ್ವೆಟರ್ ವಿತರಣೆ ಕುಶಾಲನಗರ, ಆ. ೧: ಕುಶಾಲನಗರದ ದಂಡಿನಪೇಟೆಯ ಶಿಶುಪಾಲನಾ ಕೇಂದ್ರದ ಮಕ್ಕಳಿಗೆ ಮಾಜಿ ಶಾಸಕ ಅಪ್ಪಚ್ಚುರಂಜನ್ ಅವರು ಸ್ವೆಟರ್ ವಿತರಣೆ ಮಾಡಿದರು. ಕೊಡಗು ಜಿಲ್ಲೆಯಲ್ಲಿ ೩೦ ಸಾವಿರದಷ್ಟು ಪ್ರಾಥಮಿಕ
ಸೋಮವಾರಪೇಟೆಯಲ್ಲಿ ಬಿಬಿ ಶಿವಪ್ಪ ಸ್ಮರಣೆ ಸೋಮವಾರಪೇಟೆ, ಆ. ೧: ಮೂಲತಃ ಬೇಳೂರು ನಿವಾಸಿ, ಬಿಜೆಪಿ ಮಾಜೀ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಬಿ. ಶಿವಪ್ಪ ಅವರ ೮ನೇ ವರ್ಷದ ಸಂಸ್ಮರಣೋತ್ಸವ
ಕೂಡಿಗೆ ಗ್ರಾಮ ಪಂಚಾಯಿತಿ ಸಭೆ ಕೂಡಿಗೆ, ಆ. ೧: ಕೂಡಿಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆ ಗ್ರಾ.ಪಂ. ಅಧ್ಯಕ್ಷ ಕೆ.ಟಿ. ಗಿರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಮಳೆ ಹಿನ್ನೆಲೆ ಸೂಕ್ತ ಮುಂಜಾಗ್ರತೆ ವಹಿಸಲು ಸೂಚಿಸಲಾಯಿತು.