ಎಸ್ಕೆಎಸ್ಎಸ್ಎಫ್ ಕೊಡಗು ನೂತನ ಸಮಿತಿ ರಚನೆ ಸಿದ್ದಾಪುರ: ಆ. ೧೩; ಜೆಎಸ್.ಕೆ.ಎಸ್.ಎಸ್.ಎಫ್-ಜಿ.ಸಿ.ಸಿ ಕೊಡಗಿನ ೨೦೨೬-೨೦೨೮ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಇತ್ತೀಚೆಗೆ ರಚಿಸಲಾಯಿತು. ಜಿ.ಸಿ.ಸಿ ರಾಷ್ಟçಗಳ ವಿವಿಧ ಭಾಗಗಳಲ್ಲಿ ನೆಲೆಸಿರುವ ಕೊಡಗು ಜಿಲ್ಲೆಯ ಸದಸ್ಯರು
ವೀರಾಜಪೇಟೆಯಲ್ಲಿ ಮದ್ಯವರ್ಜನಾ ಶಿಬಿರ ಪೂರ್ವಭಾವಿ ಸಮಾಲೋಚನೆ ವೀರಾಜಪೇಟೆ, ಆ. ೧೩: ವೀರಾಜಪೇಟೆ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಸ್ಥಳೀಯ ಸಂಘ-ಸAಸ್ಥೆಗಳ
ಮೈ ದುಂಬಿದ ಕುಡಿಯಂಗಲ್ ಜಲಪಾತ ಕರಿಕೆ, ಆ. ೧೩: ಇಲ್ಲಿಗೆ ಸಮೀಪದ ಎಳ್ಳುಕೊಚ್ಚಿಯ ಕುಡಿಯಂಗಲ್ ಜಲಪಾತ ಹಾಗೂ ಆಲತ್ತಿ ಕಡವು ಕರ್ವೆಚಾಲು ಜಲಧಾರೆ ಮಳೆಯ ಅಬ್ಬರಕ್ಕೆ ದುಮ್ಮಿಕ್ಕಿ ಹರಿಯುತ್ತಾ ತನ್ನ ಸೊಬಗನ್ನು ಸೂಸುತ್ತ
ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಎಸ್ಜೆ ಸೋಮಶೇಖರ್ ಮಡಿಕೇರಿ, ಆ. ೧೩: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ನಗರದ ಕರ್ನಾಟಕ ಸುವರ್ಣ ಸಮುಚ್ಚಯ ಭವನ, ಗಾಂಧಿ ಸ್ಮಾರಕ ಉದ್ಯನವನ ಹಾಗೂ ಕುಶಾಲನಗರದ ಕಲಾಭವನ ಕಾಮಗಾರಿಯನ್ನು
ಕಂಗೊಳಿಸುತ್ತಿರುವ ಚೇಲಾವರ ಜಲಪಾತ ನಾಪೋಕ್ಲು, ಆ. ೧೩: ನಾಪೋಕ್ಲು ಬಳಿಯ ಚೇಲಾವರ ಜಲಪಾತವು ಅಸಂಖ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ದಟ್ಟ ಹಸಿರು ಕಾಣದ ನಡುವೆ ಭೋರ್ಗರೆ ಯುತ್ತಾ ಧುಮ್ಮಿಕ್ಕುವ ಜಲಪಾತದ ಸೌಂದರ್ಯ ಅವರ್ಣನೀಯ. ಇಲ್ಲಿ