ಸಾತ್ವಿಕ ಬದುಕಿಗೆ ಶರಣರ ವಚನಗಳು ದಾರಿದೀಪ ಶನಿವಾರಸಂತೆ, ಆ. ೧೩: ಮಕ್ಕಳ ಸಾತ್ವಿಕ ಬದುಕಿಗೆ ಶರಣರ ವಚನಗಳು ದಾರಿ ದೀಪವಾಗಿದ್ದು, ಇಂದಿನ ವಿದ್ಯಾರ್ಥಿಗಳನ್ನು ಸಾತ್ವಿಕರಾಗಿ ಹಾಗೂ ಸಂಸ್ಕಾರವAತರಾಗಿ ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದು ಮಾದ್ರೆ
ಅಂಗನವಾಡಿ ಶಿಕ್ಷಕಿ ಸಹಾಯಕಿಯರಿಗೆ ಕಾರ್ಯಾದೇಶ ಪತ್ರ ವಿತರಣೆ ಸೋಮವಾರಪೇಟೆ, ಆ. ೧೩: ತಾಲೂಕಿನ ವಿವಿಧ ಅಂಗನವಾಡಿಗಳಿಗೆ ಆಯ್ಕೆಯಾಗಿರುವ ೩ ಶಿಕ್ಷಕರು ಮತ್ತು ೧೩ ಸಹಾಯಕಿಯರಿಗೆ ಶಾಸಕ ಮಂತರ್‌ಗೌಡ ಅವರು ಕಾರ್ಯಾದೇಶ ಪತ್ರಗಳನ್ನು ವಿತರಿಸಿದರು. ಇಲ್ಲಿನ ಶಾಸಕರ ಕಚೇರಿಯಲ್ಲಿ
ಅರಮೇರಿ ಮಠದಲ್ಲಿ ಮಾಸಿಕ ತತ್ವಚಿಂತನಾಗೋಷ್ಠಿ ವೀರಾಜಪೇಟೆ, ಆ. ೧೩: ಕೊಡಗಿನ ಕಲ್ಪತರು ಎಂದೇ ಹೆಸರಾದ ಗುಂಡುಗುಟ್ಟಿ ಮಂಜುನಾಥಯ್ಯ ಅವರು ಪ್ರಕೃತಿಗೆ ಹೆಚ್ಚು ಒತ್ತು ನೀಡುವ ಮೂಲಕ ಸಂಕಷ್ಟದಲ್ಲಿದ್ದ ಕೃಷಿಕರಿಗೆ ಸಹಕಾರ ನೀಡುತ್ತಿದ್ದ ಮಹಾನ್
ವಿದ್ಯಾರ್ಥಿಗಳೊಂದಿಗೆ ಟೆನ್ನಿಸ್ ತಾರೆ ರೋಹನ್ ಸಂವಾದ ಮಡಿಕೇರಿ, ಆ. ೧೩: ಅಂತರರಾಷ್ಟಿçÃಯ ಖ್ಯಾತಿಯ ಟೆನಿಸ್ ಆಟಗಾರ ಮಚ್ಚಂಡ ರೋಹನ್ ಬೋಪಣ್ಣ ಅವರು ಮಾದಾಪುರದ ಶ್ರೀಮತಿ ಡಿ. ಚೆನ್ನಮ್ಮ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ
ರಾಷ್ಟಿçÃಯ ಜಂತುಹುಳು ನಿವಾರಣಾ ಕಾರ್ಯಕ್ರಮಕ್ಕೆ ಚಾಲನೆ ಮಡಿಕೇರಿ, ಆ. ೧೩: ರಾಷ್ಟಿçÃಯ ಜಂತುಹುಳು ನಿವಾರಣಾ ಕಾರ್ಯಕ್ರಮವು ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್