ಕೂರ್ಗ್ ವಿಲೇಜ್ಗೆ ಕಾಯಕಲ್ಪ ರಾಜಾಸೀಟ್ ಅಭಿವೃದ್ಧಿಗೆ ಕ್ರಮ

ಮಡಿಕೇರಿ, ಮಾ. ೧೧: ರಾಜಾಸೀಟ್ ಬಳಿಯ ಕೂರ್ಗ್ ವಿಲೇಜ್‌ಗೆ ಸೂಕ್ತ ಕಾಯಕಲ್ಪ ನೀಡುವ ಸಂಬAಧ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ

ಇರಾನ್ ಇಸ್ರೇಲ್ ಯುದ್ಧದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿರುವ ಹೊರ್ಮುಜ್ ಜಲಸಂಧಿ

ಟೆಹರಾನ್, ಮಾ. ೧೧: ಕಳೆದ ಫೆಬ್ರವರಿ ೨೮ ರಂದು ಆರಂಭಗೊAಡಿರುವ ಇಸ್ರೇಲ್, ಅಮೆರಿಕಾ - ಇರಾನ್ ನಡುವಿನ ಯುದ್ದದಲ್ಲಿ ಬಹುವಾಗಿ ಕೇಳಿಬರುತ್ತಿರುವ ಹೆಸರು ಹೊರ್ಮುಜ್ ಜಲಸಂಧಿಯದ್ದು. ಇಂದು

‘ನಾನು ಒಂದು ನಿಮಿಷವೂ ದಂಡ ಮಾಡಲಾರೆ’

ರಾಜ್ಯದ ಎಲ್ಲೆಡೆ ಅಗ್ರ ಭಾಷಣಕಾರರಾಗಿ ಉತ್ತುಂಗದಲ್ಲಿ ಇರುವ ಚಿತ್ರನಟ ರಮೇಶ್ ಅರವಿಂದ್ ಇತ್ತೀಚೆಗೆ ‘ಶಕ್ತಿ'ಯೊಂದಿಗೆ ಜೊತೆಯಾದಾಗ ಸಂದರ್ಶಿಸಲಾಯಿತು. ನಿಮ್ಮನ್ನು ಒಬ್ಬ ಸಿನಿಮಾ ನಟನಾಗಿ ಅಷ್ಟೇ ಮೊದಲು ಪರಿಚಯವಾದುದು. ಆದರೆ

ಕಾವೇರಿ ಶಾಲೆಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಬೀಳ್ಕೊಡುಗೆ

ವೀರಾಜಪೇಟೆ, ಮಾ. ೧೧: ವೀರಾಜಪೇಟೆಯ ಕಾವೇರಿ ಶಾಲೆಯಲ್ಲಿ ಯು.ಕೆ.ಜಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಹಾಗೂ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ