ಬ್ರೆಜಿಲ್ನಲ್ಲಿ ಕಾಫಿ ಕೊಯ್ಲು ನಡೆದಿರುವ ಬೆನ್ನಲ್ಲೇ ಭಾರತೀಯ ಕಾಫಿ ದರ ಕುಸಿತ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಜು. ೮ : ವಿಶ್ವದ ಅತ್ಯಂತ ದೊಡ್ಡ ಕಾಫಿ ಉತ್ಪಾದಕ ರಾಷ್ಟç ಬ್ರೆಜಿಲ್‌ನಲ್ಲಿ ಹಿಮಪಾತದ ಕಾರಣದಿಂದಾಗಿ ಲಕ್ಷಾಂತರ ಎಕರೆ ತೋಟಗಳೇ ನಾಶವಾಗಿ ಅಂತರರಾಷ್ಟಿçÃಯ ಮಾರುಕಟ್ಟೆಗೆ
ಕಾರ್ಯಾಚರಣೆ ತಂಡವನ್ನು ಬೆನ್ನಟ್ಟಿದ ಕಾಡಾನೆ ಸಿದ್ದಾಪುರ, ಜು. ೮ : ಕಾಡಾನೆಗಳನ್ನು ಕಾಡಿಗಟ್ಟುವ ಸಂದರ್ಭ ಕಾರ್ಯಾಚರಣೆ ತಂಡವನ್ನು ಕಾಡಾನೆ ಬೆನ್ನಟ್ಟಿದ ಪರಿಣಾಮ ಕಾಐಅðಚರಣೆ ತಂಡದ ಆರ್. ಆರ್.ಟಿ. ಸಿಬ್ಬಂದಿ ಗಂಭೀರ ಗಾಯಗೊಂಡು ಪ್ರಾಣಾಪಾಯದಿಂದ
ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಭೂಮಿ ಪೂಜೆ ವೀರಾಜಪೇಟೆ, ಜು. ೮ : ವೀರಾಜಪೇಟೆ ನಗರದ ಒಂದನೇ ವಾರ್ಡಿನ ಶಾಂತ ಚಿತ್ರಮಂದಿರ ಬಳಿ, ನಿರ್ಮಿತಿ ಕೇಂದ್ರದ ಮೂಲಕ ೧೦ ಲಕ್ಷ ರೂ. ವೆಚ್ಚದಲ್ಲಿ ಶಾಸಕರ ಅನುದಾನದಲ್ಲಿ
ರಾಜಕಾಲುವೆ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಿ ಕುಶಾಲನಗರ, ಜು. ೮ : ಕುಶಾಲನಗರ ಪಟ್ಟಣದಲ್ಲಿನ ರಾಜ ಕಾಲುವೆಗಳ ಸಂಬAಧ ಸರ್ವೆ ಕಾರ್ಯ ಮಾಡಿಸಿ ಕೂಡಲೇ ಒತ್ತುವರಿ ತೆರವು ಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ
ರಸ್ತೆ ಬದಿಯಲ್ಲಿ ಕಸ ಬಿಸಾಕುವವರಿಗೆ ದುಪ್ಪಟ್ಟು ದಂಡ ವಿಧಿಸಲು ಸುಜಾಕುಶಾಲಪ್ಪ ಸೂಚನೆ ವೀರಾಜಪೇಟೆ, ಜು. ೮: ಪಟ್ಟಣದ ಕೆಲವು ಕಡೆಗಳಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು ಪಟ್ಟಣದ ಮುಖ್ಯ ರಸ್ತೆಯಲ್ಲಿಯೆ ಎಲ್ಲೆಂದರಲ್ಲಿ ಕಸ ಬಿಸಾಕುವವರಿಗೆ ದುಪ್ಪಟ್ಟು ದಂಡ ವಿಧಿಸಿ ಎಂದು ವಿಧಾನ ಪರಿಷತ್