ಅತಿಯಾದ ಮಳೆ ಕುಂಠಿತಗೊAಡ ಮೆಕ್ಕೆಜೋಳದ ಬೆಳೆ ಕೂಡಿಗೆ, ಜು. ೮: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಕಳೆದ ೨೦ ದಿನಗಳಿಂದ ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ತಾಲೂಕು ವ್ಯಾಪ್ತಿಯಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳದ ಬೆಳೆಯು ಕುಂಠಿತಗೊAಡಿರುವುದು
ವಿದ್ಯಾರ್ಥಿಗಳಿಗೆ ಸಮವಸ್ತç ವಿತರಣೆ ಶನಿವಾರಸಂತೆ, ಜು. ೮: ನಿಡ್ತ ಗ್ರಾಮದ ಶತಮಾನ ಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆ ಯಾಗಿರುವುದು ಅತ್ಯಂತ ವಿಷಾದನೀಯ
ವೀರಾಜಪೇಟೆ ರೋಟರಿ ಪದಗ್ರಹಣ ವೀರಾಜಪೇಟೆ, ಜು. ೮: ಇಲ್ಲಿನ ತಾಲೂಕು ಮೈದಾನ ಬಳಿ ಇರುವ ರೋಟರಿ ಸಭಾಂಗಣದಲ್ಲಿ ವೀರಾಜಪೇಟೆ ರೋಟರಿ ಕ್ಲಬ್‌ನ ನೂತನ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮ ನಡೆಯಿತು. ಪದಗ್ರಹಣ ಕಾರ್ಯಕ್ರಮಕ್ಕೆ
ಅಂಗನವಾಡಿಯಲ್ಲಿ ಆರೋಗ್ಯ ಜಾಗೃತಿ ಮಡಿಕೇರಿ, ಜು. ೮: ಕರ್ಣಂಗೇರಿ ಅಂಗನವಾಡಿ ಕೇಂದ್ರದ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಮಕ್ಕಳಿಗೆ ಅಂಧತ್ವ ನಿವಾರಣೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಳಕ್ಕಾಗಿ ವಿಟಮಿನ್ ಎ ದ್ರಾವಣವನ್ನು ಹಾಕಲಾಯಿತು. ಆರೋಗ್ಯ
ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧನಿಗೆ ಸ್ವಾಗತ ಸೋಮವಾರಪೇಟೆ, ಜು. ೮: ಕೇಂದ್ರೀಯ ಮೀಸಲು ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಸ್ವ ಗ್ರಾಮಕ್ಕೆ ಆಗಮಿಸಿದ ಯೋಧರೋರ್ವರಿಗೆ ಭವ್ಯ ಸ್ವಾಗತ ನೀಡಿ, ನಂತರ ಸನ್ಮಾನಿಸಿ ಪೌರ ಕೃತಜ್ಞತೆ