ಅಂಗನವಾಡಿ ಶಿಕ್ಷಕಿ ಸಹಾಯಕಿಯರಿಗೆ ಕಾರ್ಯಾದೇಶ ಪತ್ರ ವಿತರಣೆ

ಸೋಮವಾರಪೇಟೆ, ಆ. ೧೩: ತಾಲೂಕಿನ ವಿವಿಧ ಅಂಗನವಾಡಿಗಳಿಗೆ ಆಯ್ಕೆಯಾಗಿರುವ ೩ ಶಿಕ್ಷಕರು ಮತ್ತು ೧೩ ಸಹಾಯಕಿಯರಿಗೆ ಶಾಸಕ ಮಂತರ್‌ಗೌಡ ಅವರು ಕಾರ್ಯಾದೇಶ ಪತ್ರಗಳನ್ನು ವಿತರಿಸಿದರು. ಇಲ್ಲಿನ ಶಾಸಕರ ಕಚೇರಿಯಲ್ಲಿ

ಅರಮೇರಿ ಮಠದಲ್ಲಿ ಮಾಸಿಕ ತತ್ವಚಿಂತನಾಗೋಷ್ಠಿ

ವೀರಾಜಪೇಟೆ, ಆ. ೧೩: ಕೊಡಗಿನ ಕಲ್ಪತರು ಎಂದೇ ಹೆಸರಾದ ಗುಂಡುಗುಟ್ಟಿ ಮಂಜುನಾಥಯ್ಯ ಅವರು ಪ್ರಕೃತಿಗೆ ಹೆಚ್ಚು ಒತ್ತು ನೀಡುವ ಮೂಲಕ ಸಂಕಷ್ಟದಲ್ಲಿದ್ದ ಕೃಷಿಕರಿಗೆ ಸಹಕಾರ ನೀಡುತ್ತಿದ್ದ ಮಹಾನ್

ರಾಷ್ಟಿçÃಯ ಜಂತುಹುಳು ನಿವಾರಣಾ ಕಾರ್ಯಕ್ರಮಕ್ಕೆ ಚಾಲನೆ

ಮಡಿಕೇರಿ, ಆ. ೧೩: ರಾಷ್ಟಿçÃಯ ಜಂತುಹುಳು ನಿವಾರಣಾ ಕಾರ್ಯಕ್ರಮವು ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್