೧೨ ವರ್ಷಗಳಿಂದ ಕೊಡಗಿನ ಆಟಗಾರರಿಲ್ಲದ ವಿಶ್ವಕಪ್ ಹಾಕಿ ತಂಡ ೨೦೧೪ರಲ್ಲಿ ಸ್ಥಾನ ಪಡೆದಿದ್ದ ಜಿಲ್ಲೆಯ ನಾಲ್ವರು ಕೊಡಗು ಕ್ರೀಡೆಯ ತವರೂರು, ಹಾಕಿಯ ನೆಲೆಬೀಡು. ಹಾಕಿಯಲ್ಲಿ ಅತೀ ಹೆಚ್ಚು ಪ್ರಸಿದ್ಧಿಯನ್ನು ಹೊಂದಿರುವ ರಾಜ್ಯ ಪಂಜಾಬ್.ಕೊಡಗು ಜಿಲ್ಲೆಯನ್ನು ಹಾಕಿಯಲ್ಲಿ ಕರ್ನಾಟಕದ ಪಂಜಾಬ್ ಎಂದೂ ಕರೆಯುತ್ತೇವೆ. ಹಾಕಿ ವಿಶ್ವಕಪ್,
ಎಸ್ಕೆಎಸ್ಎಸ್ಎಫ್ ಕೊಡಗು ನೂತನ ಸಮಿತಿ ರಚನೆ ಸಿದ್ದಾಪುರ: ಆ. ೧೩; ಜೆಎಸ್.ಕೆ.ಎಸ್.ಎಸ್.ಎಫ್-ಜಿ.ಸಿ.ಸಿ ಕೊಡಗಿನ ೨೦೨೬-೨೦೨೮ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಇತ್ತೀಚೆಗೆ ರಚಿಸಲಾಯಿತು. ಜಿ.ಸಿ.ಸಿ ರಾಷ್ಟçಗಳ ವಿವಿಧ ಭಾಗಗಳಲ್ಲಿ ನೆಲೆಸಿರುವ ಕೊಡಗು ಜಿಲ್ಲೆಯ ಸದಸ್ಯರು
ವೀರಾಜಪೇಟೆಯಲ್ಲಿ ಮದ್ಯವರ್ಜನಾ ಶಿಬಿರ ಪೂರ್ವಭಾವಿ ಸಮಾಲೋಚನೆ ವೀರಾಜಪೇಟೆ, ಆ. ೧೩: ವೀರಾಜಪೇಟೆ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಸ್ಥಳೀಯ ಸಂಘ-ಸAಸ್ಥೆಗಳ
ಮೈ ದುಂಬಿದ ಕುಡಿಯಂಗಲ್ ಜಲಪಾತ ಕರಿಕೆ, ಆ. ೧೩: ಇಲ್ಲಿಗೆ ಸಮೀಪದ ಎಳ್ಳುಕೊಚ್ಚಿಯ ಕುಡಿಯಂಗಲ್ ಜಲಪಾತ ಹಾಗೂ ಆಲತ್ತಿ ಕಡವು ಕರ್ವೆಚಾಲು ಜಲಧಾರೆ ಮಳೆಯ ಅಬ್ಬರಕ್ಕೆ ದುಮ್ಮಿಕ್ಕಿ ಹರಿಯುತ್ತಾ ತನ್ನ ಸೊಬಗನ್ನು ಸೂಸುತ್ತ
ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಎಸ್ಜೆ ಸೋಮಶೇಖರ್ ಮಡಿಕೇರಿ, ಆ. ೧೩: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ನಗರದ ಕರ್ನಾಟಕ ಸುವರ್ಣ ಸಮುಚ್ಚಯ ಭವನ, ಗಾಂಧಿ ಸ್ಮಾರಕ ಉದ್ಯನವನ ಹಾಗೂ ಕುಶಾಲನಗರದ ಕಲಾಭವನ ಕಾಮಗಾರಿಯನ್ನು