ಶಾಸಕರಿಂದ ಕಾಮಗಾರಿಗಳಿಗೆ ಭೂಮಿಪೂಜೆ ಕೂಡಿಗೆ, ಜೂ. ೩೦: ಹೆಬ್ಬಾಲೆಯಲ್ಲಿರುವ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ನೂತನವಾಗಿ ರೂ. ೨೦ ಲಕ್ಷ ವೆಚ್ಚದಲ್ಲಿ ಗ್ಯಾಲರಿ ನಿರ್ಮಾಣ ಕಾಮಗಾರಿಗೆ ಮಡಿಕೇರಿ ಕ್ಷೇತ್ರದ
ಸಿಲೋನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಜ್ಯೋತಿ ಸೋಮಯ್ಯ ಮಿಂಚು ೩ ಚಿನ್ನ, ೧ ಕಂಚು ಮಡಿಕೇರಿ, ಜೂ. ೩೦: ಕೊಲಂಬೊದಲ್ಲಿ ನಡೆದ ಸಿಲೋನ್ ಮಾಸ್ಟರ್ಸ್ ಇಂಟರ್‌ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ೨೦೨೬ ರಲ್ಲಿ, ಭಾರತೀಯ ಆಟಗಾರ್ತಿ ಕೊಡಗಿನವರಾದ ತಾತಪಂಡ ಜ್ಯೋತಿ
ಕೊಟ್ಟಂಗಡ ಕ್ರಿಕೆಟ್ ಕಪ್ ಪೂರ್ವಭಾವಿ ಸಭೆ ಶ್ರೀಮಂಗಲ, ಜೂ. ೩೦: ೨೦೨೭ರಲ್ಲಿ ನಡೆಯಲಿರುವ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ಬೆಳ್ಳಿ ಹಬ್ಬವನ್ನು ಕೊಟ್ಟಂಗಡ ಕುಟುಂಬದವರು ಆಯೋಜಿಸಲಿದ್ದು, ಇದರ ಪೂರ್ವಸಿದ್ಧತೆಗಳ ಕುರಿತು ಗೋಣಿಕೊಪ್ಪದಲ್ಲಿ ಪೂರ್ವಭಾವಿ ಸಭೆ
ಪೆರಾಜೆ ವ್ಯಾಪ್ತಿಯಲ್ಲಿ ಭಾರೀ ವಾಹನ ಸಂಚಾರ ನಿಷೇಧ ನಾಪೋಕ್ಲು, ಜೂ. ೩೦: ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸುರಕ್ಷತೆಯ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆಯ ಹಿತದೃಷ್ಟಿಯಿಂದ ಕಳೆದ ಜೂನ್ ೧೦ ರಿಂದ ಅಕ್ಟೋಬರ್ ೩೧
ಲಯನ್ಸ್ ಅಂತರರಾಷ್ಟಿçÃಯ ಸಮ್ಮೇಳನಕ್ಕೆ ಕೊಡಗಿನ ನಾಲ್ವರು ಪ್ರತಿನಿಧಿಗಳು ಮಡಿಕೇರಿ, ಜೂ. ೩೦: ೨೦೨೬ರ ಜುಲೈ ೩ ರಿಂದ ೭ ರವರೆಗೆ ಹಾಂಗ್‌ಕಾAಗ್‌ನಲ್ಲಿ ನಡೆಯಲಿರುವ ಲಯನ್ಸ್ ಅಂತರರಾಷ್ಟಿçÃಯ ಸಮ್ಮೇಳನದಲ್ಲಿ ಲಯನ್ಸ್ ಜಿಲ್ಲೆ ೩೧೭ಡಿ ಅನ್ನು ಪ್ರತಿನಿಧಿಸುವ ಅಧಿಕೃತ