ಕೊಳವೆ ಬಾವಿಗಳಲ್ಲಿ ಕುಸಿಯುತ್ತಿರುವ ಅಂತರ್ಜಲ ಮಟ್ಟ

ಕೆ.ಕೆ. ನಾಗರಾಜಶೆಟ್ಟಿ ಕೂಡಿಗೆ, ಜೂ. ೨೫: ಜೂನ್ ತಿಂಗಳು ಮಳೆಗಾಲವಾಗಿದ್ದರೂ ಕುಶಾಲನಗರ ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ನೂರಾರು ರೈತರ ಕೊಳವೆ ಬಾವಿಗಳಲ್ಲಿ

ಕಾಂಗ್ರೆಸ್ ಕಚೇರಿಯಲ್ಲಿ ಎಸ್ಐಆರ್ ಕಾರ್ಯಾಗಾರ

ಮಡಿಕೇರಿ, ಜೂ. ೨೫: ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಬಿ.ಎಲ್.ಎ ೨ ಅವರಿಗೆ ಎಸ್.ಐ.ಆರ್. ಕುರಿತು ತರಬೇತಿ ಕಾರ್ಯಾಗಾರ ಜಿಲ್ಲಾ ಕಾಂಗ್ರೆಸ್

ರಾಷ್ಟಿçÃಯ ಬಾಕ್ಸಿಂಗ್ ಲಿಖಿತ್ ಚಿಣ್ಣಪ್ಪ ಕ್ವಾರ್ಟರ್ ಫೈನಲ್ಗೆ

ಪೊನ್ನಂಪೇಟೆ, ಜೂ. ೨೫: ಪಂಜಾಬ್‌ನ ಜಲಂಧರ್‌ನಲ್ಲಿ ನಡೆಯುತ್ತಿರುವ ರಾಷ್ಟಿçÃಯ ಸಬ್-ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕೊಡಗಿನ ಪ್ರತಿಭೆ ಮಿನ್ನಂಡ ಲಿಖಿತ್ ಚಿಣ್ಣಪ್ಪ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಕೊಡಗು