ಆರ್ಭಟ ನಿಲ್ಲಿಸಿದ ಪುಷ್ಯ ಆಶ್ಲೇಷ ಆರಂಭ ಮಡಿಕೇರಿ,ಜು.೩: ಕಳೆದ ನಾಲ್ಕೆöÊದು ದಿನಗಳಿಂದ ರಭಸದಿಂದ ಸುರಿಯುತ್ತಿದ್ದ ಮಳೆ ಇದೀಗ ಕೊಂಚ ಇಳಿಮುಖವಾಗಿದೆ. ತನ್ನ ಕೊನೆಯ ಪಾದದಲ್ಲಿ ಆರ್ಭಟಿಸಿದ್ದ ಪುಷ್ಯ ಮಳೆಯ ರಭಸ ಅಂತ್ಯಗೊAಡಿದ್ದು, ಇಂದಿನಿAದ ಆಶ್ಲೇಷ
ಚಾಮಿಯಾಲ ಗ್ರಾಮದಲ್ಲಿ ಕಾಡಾನೆ ಹಾವಳಿ ಕಡಂಗ, ಆ. ೩: ವೀರಾಜಪೇಟೆ ತಾಲೂಕಿನ ಅರಮೇರಿ ಚಾಮಿಯಲ ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಗ್ರಾಮಸ್ಥರ ತೋಟಗಳಿಗೆ ನುಗ್ಗಿ ಅಡಿಕೆ, ಬಾಳೆ, ಕಾಫಿ
ಆಟಿ ನೆಂಪು ಕಾರ್ಯಕ್ರಮ ಮಡಿಕೇರಿ, ಆ.೩: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಜೇಸಿಐ ಪಂಜ ಪಂಚಶ್ರೀ ಲಯನ್ಸ್ ಕ್ಲಬ್ ಪಂಜ ಇವರ ಸಹಕಾರದಲ್ಲಿ ಆಟಿ ತಿಂಗಳಿನ ಮಹತ್ವ
“ಅಡುಗೆಯೊಳಗೆ ಅವಿತ ಕಾವ್ಯಗಳು’’ ವಿನೂತನ ಕಾರ್ಯಕ್ರಮ ಶನಿವಾರಸಂತೆ, ಆ.೩: ಬಹುತೇಕ ಹೆಣ್ಮಕ್ಕಳ ಬದುಕು ಅಡುಗೆಮನೆಯಲ್ಲಿ ಅರಳುವುದರ ಜತೆಗೆ ಅಡುಗೆಯಲ್ಲಿ ಅಭಿರುಚಿಯ ವೈವಿಧ್ಯತೆಯನ್ನು ಕಾಣಬಹುದು ಎಂದು ಕೊಡಗು ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್ ನ
ಕೊಡವ ಭೂಮಿಯನ್ನು ಕಳೆದುಕೊಂಡರೆ ಕೊಡವರ ಅಸ್ತಿತ್ವಕ್ಕೆ ಧಕ್ಕೆ ದೀಪಕ್ ತಿಮ್ಮಯ್ಯ ಮಡಿಕೇರಿ, ಆ.೩: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ೩೧ನೇ ವರ್ಷದ ಕೊಡವ ಸಾಂಪ್ರದಾಯಿಕ ಕಕ್ಕಡ ಪದ್‌ನೆಟ್ಟ್ ಹಬ್ಬವನ್ನು ಮಡಿಕೇರಿ ಸಮೀಪದ ಕ್ಯಾಪಿಟಲ್ ವಿಲೇಜ್‌ನಲ್ಲಿ ಸಂಭ್ರಮದಿAದ ಆಚರಿಸಲಾಯಿತು. ಸಿಎನ್‌ಸಿ