ಬೇಸಿಗೆಯ ಆರಂಭಕ್ಕೆ ಮುನ್ನವೇ ಅಂತರ್ಜಲ ಇಳಿಮುಖ

ಕಣಿವೆ, ಫೆ. ೨೭: ಈ ಬಾರಿ ಬೇಸಿಗೆಯ ಆರಂಭಕ್ಕೂ ಮುನ್ನವೇ ಸೂರ್ಯನ ಪ್ರತಾಪ ಹೆಚ್ಚಾಗುತ್ತಿದ್ದು, ಭೂಮಿಯ ಶೀತಾಂಶವನ್ನು ದಹಿಸುತ್ತಿದೆ. ಇದರಿಂದಾಗಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿಯುತ್ತಿದೆ. ಜಾಗತಿಕ ತಾಪಮಾನ

ವೃದ್ಧಾಶ್ರಮಕ್ಕೆ ಭೋಜನ ವ್ಯವಸ್ಥೆ

ವೀರಾಜಪೇಟೆ, ಫೆ. ೨೭: ಕಳೆದ ಐದು ವರ್ಷಗಳಿಂದ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡು ಬರುತ್ತಿರುವ ಗೋಣಿಕೊಪ್ಪದ ಟ್ರೂ ವಾರಿಯರ್ಸ್ ಸ್ವಸಹಾಯ ಸಂಘದಿAದ ವೀರಾಜಪೇಟೆಯ ಆರ್ಜಿ ಗ್ರಾಮದಲ್ಲಿರುವ ಶಕ್ತಿ ವೃದ್ಧಾಶ್ರಮಕ್ಕೆ

ಬಿಟ್ಟAಗಾಲದಲ್ಲಿ ನಡೆದ ಹಿಂದೂ ಸಂಗಮ

ವೀರಾಜಪೇಟೆ, ಫೆ. ೨೭: ಬಿಟ್ಟಂಗಾಲ ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಬಿಟ್ಟಂಗಾಲದಲ್ಲಿ ಬೃಹತ್ ಹಿಂದೂ ಸಂಗಮ ಶೋಭಾಯಾತ್ರೆ ಜರುಗಿತು. ಬಿಟ್ಟಂಗಾಲದ ಬಿ. ಶೆಟ್ಟಿಗೇರಿ ಜಂಕ್ಷನ್‌ನಿAದ ಶೋಭಾಯಾತ್ರೆ

ಹಿAದುತ್ವ ಒಂದು ಜೀವನ ಪದ್ಧತಿ ಎಬಿವಿಪಿ ಪ್ರಮುಖ್ ರೋಹಿತ್

ಮಕ್ಕಂದೂರಿನಲ್ಲಿ ವಿರಾಟ ಹಿಂದೂ ಸಂಗಮ ಮಡಿಕೇರಿ,ಫೆ. ೨೭: ಹಿಂದುತ್ವಕ್ಕೂ ಭಾರತಕ್ಕೂ ಅವಿನಾಭಾವ ಸಂಬAಧವಿದೆ. ಭಾರತ ಹಾಗೂ ಹಿಂದುತ್ವ ಒಂದನ್ನೊAದು ಬಿಟ್ಟು ಇಲ್ಲ. ಹಿಂದುತ್ವ ಒಂದು ಜೀವನ ಪದ್ಧತಿ ಎಂದು