ರೋಟರಿಯ ೧೪ ಕ್ಲಬ್ಗಳ ಸದಸ್ಯರ ಸಮ್ಮಿಲನ ಮಡಿಕೇರಿ, ಫೆ. ೨೬: ಸಮಾಜದ ಅಗತ್ಯತೆಗೆ ತಕ್ಕಂತೆ ವಿನೂತನವಾದ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಗಳು ಕಾರ್ಯಪ್ರವೃತ್ತವಾಗಬೇಕು. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಸಮಾಜದಲ್ಲಿಯೂ ಅಗತ್ಯತೆಗಳ ಬದಲಾವಣೆಗೆ ತಕ್ಕಂತೆ
ಪುಲಿಯೇರಿ ಮಂಗುಯಿಲ್ ಭಗವತಿ ಕ್ಷೇತ್ರದ ವಾರ್ಷಿಕ ಉತ್ಸವ ಮಡಿಕೇರಿ, ಫೆ. ೨೬: ವೀರಾಜಪೇಟೆ ತಾಲೂಕಿನ ಪುಲಿಯೇರಿ ಶ್ರೀ ಮಂಗುಯಿಲ್ ಭಗವತಿ ಕ್ಷೇತ್ರದ ೫ನೇ ವಾರ್ಷಿಕ ಮಹೋತ್ಸವ ಕಾರ್ಯಕ್ರಮ ಐದು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳೊAದಿಗೆ
ವಿದ್ಯಾರ್ಥಿಗಳಿಗೆ ಪಕ್ಷಿ ಸಂಕುಲದ ಬಗ್ಗೆ ಉಪನ್ಯಾಸ ನಾಪೋಕ್ಲು, ಫೆ. ೨೬: ಭಗವಂತ ಸುಂದರವಾದ ಭೂಮಿಯಲ್ಲಿ ಸ್ವರ್ಗವನ್ನು ನೀಡಿದ್ದಾನೆ, ಅದನ್ನು ನರಕ ಮಾಡಿಕೊಳ್ಳಬಾರದು ಎಂದು ಗೋಣಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಕೃಷ್ಣ ಚೈತನ್ಯ ಅವರು
‘ಸೇನೆಗೆ ಸೇರಲು ಉತ್ಸುಕತೆ ತೋರಿ’ ಗೋಣಿಕೊಪ್ಪ, ಫೆ. ೨೬: ಕೊಡಗಿನಲ್ಲಿ ಸೇನೆಗೆ ಸೇರುವವರ ಸಂಖ್ಯೆ ಕ್ಷೀಣಿಸುತ್ತಿರುವುದು ಬೇಸರದ ವಿಚಾರವಾಗಿದ್ದು, ಯುವ ಜನತೆ ಸೇನೆಗೆ ಸೇರಲು ಉತ್ಸುಕತೆ ತೋರಬೇಕು ಎಂದು ಗ್ರೀನ್ಸ್ ಇನ್ಸಿ÷್ಟಟ್ಯೂಟ್ ಸಂಸ್ಥಾಪಕ
ಸಾಧಕರಿಗೆ ನರಿಯಂದಡ ಗ್ರಾಪಂ ವತಿಯಿಂದ ಸನ್ಮಾನ ಚೆಯ್ಯಂಡಾಣೆ, ಫೆ. ೨೫: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಧನೆ ಮಾಡಿದ ಸಾಧಕರನ್ನು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾ.ಪಂ. ಸಭಾಂಗಣದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ನರಿಯಂದಡ