ರಾಜ್ಯ ಸಚಿವ ಸಂಪುಟಕ್ಕೆ ೧೯ ನೂತನ ಸಚಿವರ ಸೇರ್ಪಡೆ ಬೆಳಿಗ್ಗೆ ಪ್ರಕಟಗೊಂಡ ಸಚಿವರ ಪಟ್ಟಿಯಲ್ಲಿ ಭಟ್ಕಳ ಶಾಸಕ ಮಂಕಳ್ ಎಸ್ ವೈದ್ಯ ಅವರ ಹೆಸರು ಸೇರಿತ್ತು. ಆದರೆ, ಅಧಿಕೃತವಾಗಿಯೇ ಬಿಡುಗಡೆಗೊಂಡ ಪಟ್ಟಿಯಲ್ಲಿದ್ದ ಇವರ ಹೆಸರು ಮತ್ತೆ ಮಾಯವಾಗಿ
ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ನಲ್ಲಿ ಇಂರ್ಯಾಕ್ಟ್ ಕ್ಲಬ್ ಪದಗ್ರಹಣ ನಾಪೋಕ್ಲು, ಆ. ೩: ರೋಟರಿ ಗಣ್ಯರು, ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ೨೦೨೬-೨೭ನೇ ಸಾಲಿಗೆ ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್‌ನ ಇಂರ‍್ಯಾಕ್ಟ್.
ಆರ್ಭಟ ನಿಲ್ಲಿಸಿದ ಪುಷ್ಯ ಆಶ್ಲೇಷ ಆರಂಭ ಮಡಿಕೇರಿ,ಜು.೩: ಕಳೆದ ನಾಲ್ಕೆöÊದು ದಿನಗಳಿಂದ ರಭಸದಿಂದ ಸುರಿಯುತ್ತಿದ್ದ ಮಳೆ ಇದೀಗ ಕೊಂಚ ಇಳಿಮುಖವಾಗಿದೆ. ತನ್ನ ಕೊನೆಯ ಪಾದದಲ್ಲಿ ಆರ್ಭಟಿಸಿದ್ದ ಪುಷ್ಯ ಮಳೆಯ ರಭಸ ಅಂತ್ಯಗೊAಡಿದ್ದು, ಇಂದಿನಿAದ ಆಶ್ಲೇಷ
ಚಾಮಿಯಾಲ ಗ್ರಾಮದಲ್ಲಿ ಕಾಡಾನೆ ಹಾವಳಿ ಕಡಂಗ, ಆ. ೩: ವೀರಾಜಪೇಟೆ ತಾಲೂಕಿನ ಅರಮೇರಿ ಚಾಮಿಯಲ ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಗ್ರಾಮಸ್ಥರ ತೋಟಗಳಿಗೆ ನುಗ್ಗಿ ಅಡಿಕೆ, ಬಾಳೆ, ಕಾಫಿ
ಆಟಿ ನೆಂಪು ಕಾರ್ಯಕ್ರಮ ಮಡಿಕೇರಿ, ಆ.೩: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಜೇಸಿಐ ಪಂಜ ಪಂಚಶ್ರೀ ಲಯನ್ಸ್ ಕ್ಲಬ್ ಪಂಜ ಇವರ ಸಹಕಾರದಲ್ಲಿ ಆಟಿ ತಿಂಗಳಿನ ಮಹತ್ವ