“ನೈಜ ಸಂಗತಿ ತಿಳಿಸುವ ಕೆಲಸವನ್ನು ಮಾಡುವ ಪತ್ರಿಕೆಗಳ ಪಾತ್ರ ಪ್ರಮುಖ” ಕುಶಾಲನಗರ, ಆ. ೧: ಸಮಾಜದ ಸ್ವಾಸ್ಥö್ಯ ಕಾಪಾಡುವ ಹಾಗೂ ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳ ಕುರಿತು ಜನತೆಗೆ ನೈಜ ಸಂಗತಿ ತಿಳಿಸುವ ಕೆಲಸವನ್ನು ಮಾಡುವ ಪತ್ರಿಕೆಗಳ ಪಾತ್ರ ಪ್ರಮುಖವಾಗಿದೆ
ಯುವಜನತೆ ಜಾಗೃತವಾದರೆ ಮಾದಕ ವ್ಯಸನ ನಿರ್ಮೂಲನೆ ಸಾಧ್ಯ ಮಡಿಕೇರಿ, ಆ. ೧: ಮಾದಕ ವ್ಯಸನ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯುವಜನತೆ ಜಾಗೃತರಾದರೆ ಮಾತ್ರ ಸಮಾಜದಿಂದ ಈ ಪಿಡುಗನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು
ಶ್ವಾನಗಳ ಆವಾಸ ಸ್ಥಾನವಾಗಿರುವ ಕಸ ವಿಲೇವಾರಿ ಘಟಕ ಸುಂಟಿಕೊಪ್ಪ, ಆ. ೧: ಲಕ್ಷಾಂತರ ರೂಪಾಯಿ ಸರ್ಕಾರಿ ಅನುದಾನವನ್ನು ವ್ಯಯಿಸಿ ನಿರ್ಮಿಸಲಾದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ ವಿಲೇವಾರಿ ಘಟಕವು ಸಮರ್ಪಕವಾಗಿ ನಿರ್ವಹಣೆ ಇಲ್ಲದೆ ಶ್ವಾನಗಳ
ಈಶಾ ಸಂಸ್ಥೆಯಿAದ ಹಸಿರು ಶಾಲೆ ಯೋಜನೆ ಮಡಿಕೇರಿ, ಆ. ೧: ವನಮಹೋತ್ಸವ ಆಚರಣೆಯ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈಶಾ ಔಟ್‌ರೀಚ್ ಜಂಟಿ ಸಹಯೋಗದೊಂದಿಗೆ ಚಿಕ್ಕಬಳ್ಳಾಪುರದಲ್ಲಿ ಹಸಿರು ಶಾಲೆ ಯೋಜನೆಗೆ ಚಾಲನೆ ನೀಡಲಾಗಿದೆ. ಈಶಾ ಔಟ್‌ರೀಚ್‌ನ ಸಂಯೋಜಕರಾದ
ಅಗಲಿದ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಮೊಂಬತ್ತಿ ಬೆಳಗಿ ಪ್ರತಿಭಟನೆ ಕುಶಾಲನಗರ, ಆ. ೧: ನೀಟ್ ಪರೀಕ್ಷೆ ವಿವಾದದಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಕೊಡಗು ಜಿಲ್ಲಾ ಎನ್.ಎಸ್.ಯು.ಐ. ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕುಶಾಲನಗರದ ಪ್ರಮುಖ ಬೀದಿಯಲ್ಲಿ ಕ್ಯಾಂಡಲ್ ಲೈಟ್