ವೃದ್ಧಾಶ್ರಮಕ್ಕೆ ಭೋಜನ ವ್ಯವಸ್ಥೆ ವೀರಾಜಪೇಟೆ, ಫೆ. ೨೭: ಕಳೆದ ಐದು ವರ್ಷಗಳಿಂದ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡು ಬರುತ್ತಿರುವ ಗೋಣಿಕೊಪ್ಪದ ಟ್ರೂ ವಾರಿಯರ್ಸ್ ಸ್ವಸಹಾಯ ಸಂಘದಿAದ ವೀರಾಜಪೇಟೆಯ ಆರ್ಜಿ ಗ್ರಾಮದಲ್ಲಿರುವ ಶಕ್ತಿ ವೃದ್ಧಾಶ್ರಮಕ್ಕೆ
ಬಿಟ್ಟAಗಾಲದಲ್ಲಿ ನಡೆದ ಹಿಂದೂ ಸಂಗಮ ವೀರಾಜಪೇಟೆ, ಫೆ. ೨೭: ಬಿಟ್ಟಂಗಾಲ ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಬಿಟ್ಟಂಗಾಲದಲ್ಲಿ ಬೃಹತ್ ಹಿಂದೂ ಸಂಗಮ ಶೋಭಾಯಾತ್ರೆ ಜರುಗಿತು. ಬಿಟ್ಟಂಗಾಲದ ಬಿ. ಶೆಟ್ಟಿಗೇರಿ ಜಂಕ್ಷನ್‌ನಿAದ ಶೋಭಾಯಾತ್ರೆ
ಹಿAದುತ್ವ ಒಂದು ಜೀವನ ಪದ್ಧತಿ ಎಬಿವಿಪಿ ಪ್ರಮುಖ್ ರೋಹಿತ್ ಮಕ್ಕಂದೂರಿನಲ್ಲಿ ವಿರಾಟ ಹಿಂದೂ ಸಂಗಮ ಮಡಿಕೇರಿ,ಫೆ. ೨೭: ಹಿಂದುತ್ವಕ್ಕೂ ಭಾರತಕ್ಕೂ ಅವಿನಾಭಾವ ಸಂಬAಧವಿದೆ. ಭಾರತ ಹಾಗೂ ಹಿಂದುತ್ವ ಒಂದನ್ನೊAದು ಬಿಟ್ಟು ಇಲ್ಲ. ಹಿಂದುತ್ವ ಒಂದು ಜೀವನ ಪದ್ಧತಿ ಎಂದು
ಪ್ರಜೆಗಳು ರಾಷ್ಟçಭಕ್ತರಾಗಿ ದೇಶವನ್ನು ಪ್ರೀತಿಸಬೇಕು ಮಿರನ್ ಕುಟ್ಟಪ್ಪ ನಾಪೋಕ್ಲು, ಫೆ. ೨೭: ದೇಶದ ಪ್ರಜೆಗಳು ರಾಷ್ಟçಭಕ್ತರಾಗಿ ದೇಶವನ್ನು ಪ್ರೀತಿಸಬೇಕು ಎಂದು ರಾಷ್ಟಿçÃಯ ಸ್ವಯಂಸೇವಕ ಸಂಘದ ಜಿಲ್ಲಾ ಸಹ ಕಾರ್ಯವಾಹ ಮಿರನ್ ಕುಟ್ಟಪ್ಪ ಹೇಳಿದರು. ಸಮೀಪದ ಕಕ್ಕಬ್ಬೆ
ಮೃತ್ಯುಂಜಯ ದೇವಸ್ಥಾನದ ಉತ್ಸವ ಆರಂಭ ಮಡಿಕೇರಿ, ಫೆ. ೨೭: ಬಾಡಗರಕೇರಿ ಗ್ರಾಮದಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವ ನಿನ್ನೆ ಆರಿದ್ರ ನಕ್ಷತ್ರದಲ್ಲಿ ಕೊಡಿಮರ ನಿಲ್ಲಿಸುವ ಮೂಲಕ ಆರಂಭಗೊAಡಿದ್ದು, ಮಾರ್ಚ್ ೮ರ ತನಕ