ಮಾರ್ಚ್ ೩ ರಂದು ಯೋಗಿ ನಾರೇಯಣರ ೩೦೦ನೇ ಜಯಂತಿ ಮಡಿಕೇರಿ, ಫೆ. ೨೭: ಶ್ರೀ ಯೋಗಿ ನಾರೇಯಣ ಬಲಿಜ ಸಂಘ ಕೊಡಗು ಜಿಲ್ಲಾ ಘಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀಯೋಗಿ ನಾರೇಯಣ ಯತೀಂದ್ರರ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಸಭಾಂಗಣ ಉದ್ಘಾಟನೆ ಮಡಿಕೇರಿ, ಫೆ. ೨೭: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ವತಿಯಿಂದ ಶಾಸಕರ ಅನುದಾನದಲ್ಲಿ ನವೀಕರಣಗೊಂಡ ಸಭಾಂಗಣವನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು. ಇದೇ
ಆತ್ಮವಿಶ್ವಾಸ ಪರೀಕ್ಷೆ ಗೆಲ್ಲಲು ಸುಲಭ ಸಾಧನ ಸೋನಿ ಸುದೀಪ್ ನಾಪೋಕ್ಲು, ಫೆ. ೨೭: ಪರೀಕ್ಷೆಗೆ ತಯಾರಾಗುವ ಮುನ್ನ ಮನದಲ್ಲಿರುವ ಭಯವನ್ನು ದೂರವಿಟ್ಟು ಮನನ ಮಾಡಿಕೊಂಡಿರುವ ಪಠ್ಯಗಳನ್ನು ಆತ್ಮವಿಶ್ವಾಸ ಮತ್ತು ದೃಢಮನಸ್ಸಿನಿಂದ ಪರೀಕ್ಷೆಯನ್ನು ಎದುರಿಸಬೇಕು ಎಂದು ಉಪನ್ಯಾಸಕಿ ಕೂಡಕಂಡಿ
ಹಾಕಿ ಪಂದ್ಯಾವಳಿ ೪ ತಂಡಗಳು ಸೆಮಿಸ್ಗೆ ಸೋಮವಾರಪೇಟೆ, ಫೆ. ೨೭: ಡಾಲ್ಫಿನ್ ಸ್ಪೋರ್ಟ್ಸ್ ಕ್ಲಬ್, ಹಾಕಿ ಕೊಡಗು ಹಾಗೂ ಹಾಕಿ ಕರ್ನಾಟಕ ಸಹಯೋಗದೊಂದಿಗೆ ದಿ. ಬಿ. ಈ. ರಂಗಸ್ವಾಮಿ ಚೂರಿಗಿಡ್ನ ಅವರ ಜ್ಞಾಪಕಾರ್ಥವಾಗಿ ಸರ್ಕಾರಿ
ಸಹಕಾರ ಸಂಘಗಳಿAದ ಪಾರದರ್ಶಕ ಆಡಳಿತಕ್ಕೆ ಕರೆ ಮಡಿಕೇರಿ, ಫೆ. ೨೭: ಸಹಕಾರ ಸಂಘಗಳು ಪ್ರತಿವರ್ಷ ಕಡ್ಡಾಯವಾಗಿ ಆಡಿಟಿಂಗ್ ಮಾಡಿಸುವ ಮೂಲಕ ಪಾರದರ್ಶಕ ಆಡಳಿತವನ್ನು ನೀಡಬೇಕು ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ