ಅಯ್ಯಂಗೇರಿಯಲ್ಲಿ ಕಾಡಾನೆಗಳ ದಾಂಧಲೆ ಭತ್ತದ ಸಸಿಮಡಿ ಧ್ವಂಸ

ನಾಪೋಕ್ಲು, ಜು. ೩೧: ಕಾಡಾನೆಗಳು ದಾಂಧಲೆ ಮಾಡಿ ಭತ್ತದ ಸಸಿ ಮಡಿಯನ್ನು ಧ್ವಂಸ ಮಾಡಿದ ಘಟನೆ ಇಲ್ಲಿಗೆ ಸಮೀಪದ ಅಯ್ಯಂಗೇರಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಅಯ್ಯAಗೇರಿ ಗ್ರಾಮದ ನಿವಾಸಿ

ರಾಜ್ಯಮಟ್ಟದ ಹಾಕಿ ಕೊಡಗು ವಿದ್ಯಾಲಯ ಹಾಕಿಪಟುಗಳ ಸಾಧನೆ

ಮಡಿಕೇರಿ, ಜು. ೩೧: ಬೆಂಗಳೂರಿನ ಕೋರಮಂಗಲದ ಚಿನ್ಮಯ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಚಿನ್ಮಯ ಕಪ್-೨೦೨೬ ಅಂತರಶಾಲಾ ರಾಜ್ಯಮಟ್ಟದ ರಿಂಕ್ ಹಾಕಿ (೫-ಎ-ಸೈಡ್) ಪಂದ್ಯಾವಳಿಯಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳ

ಗಾಯಾಳು ಕಾರ್ಮಿಕರನ್ನು ವಿಚಾರಿಸಿದ ಇಲಾಖಾಧಿಕಾರಿಗಳು

ಮಡಿಕೇರಿ, ಜು. ೩೧: ಜು. ೨೯ ರಂದು ಜಂಬೂರಿನ ಖಾಸಗಿ ತೋಟದಲ್ಲಿ ಗಾಳಿ-ಮಳೆಯಿಂದ ಮರ ಬಿದ್ದು ಇಬ್ಬರು ಕಾರ್ಮಿಕರು ದುರ್ಮರಣಕ್ಕೆ ಈಡಾದ ಸ್ಥಳಕ್ಕೆ ಸೋಮವಾರಪೇಟೆ ವೃತ್ತದ ಹಿರಿಯ

ಉಡುಪಿ ಶಾಸಕರ ವಿರುದ್ಧ ಕಾಂಗ್ರೆಸ್ ಪ್ರಚಾರ ಸಮಿತಿ ದೂರು

ಮಡಿಕೇರಿ, ಜು. ೩೧: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿರುವ ಉಡುಪಿ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ ಅವರ ವಿರುದ್ಧ