ಬಲ್ಲಮಾವಟಿ ಶ್ರೀ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜೆ

ನಾಪೋಕ್ಲು, ಡಿ. ೧೩: ಬಲ್ಲಮಾವಟಿ ಶ್ರೀ ಭಗವತಿ ದೇವಸ್ಥಾನದ ಗರ್ಭಗುಡಿ ಹಾಗೂ ಮುಖಮಂಟಪ ಪುನರ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು ಗುರುವಾರ ಶಡಾಧರ ಪೂಜಾ ವಿಧಿ ವಿಧಾನಗಳು

ನೂತನ ಪರಿವರ್ತಕ ಅಳವಡಿಕೆ

ಸುಂಟಿಕೊಪ್ಪ, ಡಿ. ೧೩: ಸುಂಟಿಕೊಪ್ಪದ ಪಂಪ್‌ಹೌಸ್ ಭಾಗದಲ್ಲಿ ಕಡಿಮೆ ವಿದ್ಯುತ್ ವೋಲ್ಟೇಜ್ ಇರುವ ಬಗ್ಗೆ ದಶಕಗಳಿಂದ ದೂರು ಬರುತ್ತಿದ್ದ ಹಿನ್ನಲೆಯಲ್ಲಿ ಸುಂಟಿಕೊಪ್ಪ ಸೆಸ್ಕ್ ವತಿಯಿಂದ ನೂತನ ಪರಿವರ್ತಕವನ್ನು

ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ ಲವ ಚಿಣ್ಣಪ್ಪ

ಪೊನ್ನಂಪೇಟೆ, ಡಿ. ೧೩: ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದಾರೆ. ಆದರೆ ಅವರಿಗೆ ಪೂರಕ ವ್ಯವಸ್ಥೆ ಇಲ್ಲದಿರುವ ಕಾರಣ ಯಶಸ್ಸು ಸಾಧಿಸಲಾಗುತ್ತಿಲ್ಲ. ಆದ್ದರಿಂದ ಅರ್ಹ ಕ್ರೀಡಾ ಪ್ರತಿಭೆಗಳಿಗೆ

ಕಾವೇರಿ ಸಂರಕ್ಷಣೆ ಕ್ರಮಕ್ಕೆ ಪ್ರಸ್ತಾವನೆ ಸಲ್ಲಿಕೆ

ಕಾವೇರಿ ಸಂರಕ್ಷಣೆ ಕ್ರಮಕ್ಕೆ ಪ್ರಸ್ತಾವನೆ ಸಲ್ಲಿಕೆ ವಿಶೇಷ ವರದಿ - ವನಿತಾ ಚಂದ್ರಮೋಹನ್ ಕುಶಾಲನಗರ, ಡಿ. ೧೩: ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿ ಗಡಿ ಗುರುತು ಕುರಿತು

ಕೆವಿಜಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಪಾಜೆಕ್ಟ್ ಎಕ್ಸ್ಪೋ

ಸುಳ್ಯ, ಡಿ. ೧೩: ಸುಳ್ಯ ಕೆ.ವಿ.ಜಿ. ಇಂಜಿನಿಯರಿAಗ್ ಕಾಲೇಜಿನಲ್ಲಿ ಬಿ.ಇ. ವಿದ್ಯಾರ್ಥಿಗಳಿಂದ ೨೦೨೫-೨೬ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾಜೆಕ್ಟ್ ಪ್ರದರ್ಶನ ಮತ್ತು ಸ್ಪರ್ಧೆ ಪ್ರಾಜೆಕ್ಟ್ ಎಕ್ಸ್ಪೋ :