ಅಕ್ಷೋಭ್ಯ ಫೌಂಡೇಶನ್ನಿAದ ಶೈಕ್ಷಣಿಕ ಸಾಮಗ್ರಿ ವಿತರಣೆ

ವೀರಾಜಪೇಟೆ, ಜು.೩೦: ಅಮ್ಮತ್ತಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ‘ಅಕ್ಷೋಭ್ಯ ಫೌಂಡೇಶನ್’ ವತಿಯಿಂದ ಬೆಂಗಳೂರಿನ ಅವಿನ್ ಸಿಸ್ಟಮ್ಸ್ ಪ್ರೆöÊವೇಟ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ

ಠೇವಣಿ ಇಲ್ಲದೆ ಖಾತೆ ಹೊಂದಲು ಅವಕಾಶ ಬಾಬುರಾವ್

ಸುಂಟಿಕೊಪ್ಪ, ಜು. ೩೦: ಪ್ರತಿಯೋರ್ವ ವ್ಯಕ್ತಿಯು ಬ್ಯಾಂಕಿನ ಮೂಲಕ ವ್ಯವಹಾರ ಜ್ಞಾನ ಬೆಳೆಸಿಕೊಳ್ಳಬೇಕು ಎನ್ನುವ ಉದ್ದೇಶವನ್ನು ಮುಂದಿರಿಸಿಕೊAಡು ಸರಕಾರವು, ಯಾವುದೇ ರೀತಿಯ ಮುಂಗಡ ಠೇವಣಿಯನ್ನು ಇರಿಸಿಕೊಳ್ಳದೆ ಬ್ಯಾಂಕ್

ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ

ಮಡಿಕೇರಿ, ಜು. ೩೦: ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಅವರಿಗೆ ಶಿವಶರಣ ಹಡಪದ ಅಪ್ಪಣ್ಣ ಅವರು ಆತ್ಮೀಯರಾಗಿ, ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ ಎಂದು ಉಪನ್ಯಾಸಕಿ ಹಾಗೂ ಸಾಹಿತಿ ಕೆ.ಜಯಲಕ್ಷಿö್ಮ

ರಾಮಕೃಷ್ಣ ಶಾರದಾಶ್ರಮದಲ್ಲಿ ಗುರುಪೂರ್ಣಿಮೆ ಅಧ್ಯಾತ್ಮಿಕ ಪ್ರವಚನ

ಪೊನ್ನಂಪೇಟೆ, ಜು. ೩೦: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಗುರುಪೂರ್ಣಿಮೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅಧ್ಯಾತ್ಮಿಕ ಶಿಬಿರ ಭಕ್ತಿಭಾವದಿಂದ ನೆರವೇರಿತು. ಬೆಳಿಗ್ಗೆ ಮಂಗಳಾರತಿ, ವೇದಘೋಷ ಹಾಗೂ

ಶನಿವಾರಸಂತೆಯಲ್ಲಿ ಕಾರ್ಗಿಲ್ ವಿಜಯ್ ದಿವಸ

ಶನಿವಾರಸಂತೆ ಜು. ೩೦: ಶನಿವಾರಸಂತೆ ನಿವೃತ್ತ ಸೈನಿಕರ ಸಂಘದ ವತಿಯಿಂದ ಸಂಘದ ಕಚೇರಿಯ ಆವರಣದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಪುಷ್ಪಗುಚ್ಛ ನಮನ ಸಲ್ಲಿಸುವ ಮೂಲಕ ೨೭ನೇ