ಮಳೆಗಾಗಿ ಬಾನತ್ತ ನೋಡುತ್ತಿರುವ ಕೊಡಗಿನ ಅನ್ನದಾತ ಹೆಚ್.ಕೆ.ಜಗದೀಶ್ ಗೋಣಿಕೊಪ್ಪಲು.ಜು.೨೧: ಹಸಿರು ಸಿರಿಯ ನಾಡು ಕೊಡಗು ಮಳೆನಾಡಿನ ಸಿರಿವಂತಿಕೆಗೆ ಸಾಕ್ಷಿಯಾಗಿದ್ದ, ಜೀವನದಿಯಾಗಿ ಹರಿಯುತ್ತಿದ್ದ ಲಕ್ಷ್ಮಣ ತೀರ್ಥ ನದಿ, ಇಂದು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತ ತಲುಪಿದೆ. ಜುಲೈ
ರೂ ೧ ಕೋಟಿ ವೆಚ್ಚದ ರಸ್ತೆ ಲೋಕಾರ್ಪಣೆ ಕೂಡಿಗೆ, ಜು. ೨೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಸಮೀಪದ ಮೂರು ಗ್ರಾಮಗಳಲ್ಲಿ ರೂ. ೧ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕಾಂಕ್ರೀಟ್ ರಸ್ತೆಯನ್ನು ಮಡಿಕೇರಿ
ಕೃತಜ್ಞತೆ ಮತ್ತು ಆಹ್ವಾನ ಶ್ರೀ ಈಶ್ವರ ಜೆಟಿ ಜನನ : ೨೭.೦೨.೧೯೫೬ ನಿಧನ : ೦೯.೦೭.೨೦೨೬ ದಿನಾಂಕ ೦೯.೦೭.೨೦೨೬ನೇ ಗುರುವಾರ ಶ್ರೀ ಈಶ್ವರ ಜೆ.ಟಿ., ನಿವೃತ್ತ ಉಪ ವಲಯ ಅರಣ್ಯಾಧಿಕಾರಿ ಅವರು ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಈ ಸಂದರ್ಭದಲ್ಲಿ
ಕಾಜೂರು ಶಾಲೆಯಲ್ಲಿ ಜಾಗೃತಿ ಕಾರ್ಯಕ್ರಮ ಐಗೂರು, ಜು. ೨೧: ಕಾಜೂರು ಸರಕಾರಿ ಶಾಲೆಯಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮ ಹಾಗೂ ತಡೆಗಟ್ಟುವಿಕೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಮುಖ್ಯ ಶಿಕ್ಷಕಿ ಸರಳಕುಮಾರಿ ಮಾತನಾಡಿ ಧೂಮಪಾನ ಆರೋಗ್ಯಕ್ಕೆ
ಸಂಘಟಿತವಾದ ನಡೆ ಕೊಡವಾಮೆಯನ್ನು ಉಳಿಸಬಲ್ಲದು ಮಹೇಶ್ ನಾಚಯ್ಯ ಮಡಿಕೇರಿ, ಜು. ೨೧ : ಸಮಾಜದಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕವಾದ ಬದಲಾವಣೆಗಳು ಕೊಡವಾಮೆಯನ್ನು ಲೀನಗೊಳಿಸುವುದರ ವಿರುದ್ಧ ಕೊಡವ ಹಾಗೂ ಕೊಡವ ಭಾಷಿಕರ ಸಂಘಟಿತವಾದ ನಡೆಯಿಂದ ಕೊಡವಾಮೆಯನ್ನು ಉಳಿಸಲು