ಸುಂಟಿಕೊಪ್ಪ ಮಾರುಕಟ್ಟೆ ಬಸ್ ನಿಲ್ದಾಣ ನಿರ್ಮಾಣ ಸಂಬAಧ ವಿಶೇಷ ಗ್ರಾಮಸಭೆ ಸುಂಟಿಕೊಪ್ಪ, ಜು. ೨೨: ಸುಂಟಿಕೊಪ್ಪದ ಆಧುನಿಕ ಮಾರುಕಟ್ಟೆ ಹಾಗೂ ಬಸ್ ನಿಲ್ದಾಣ ನಿರ್ಮಾಣ ಕುರಿತು ಜನರ ಅಭಿಪ್ರಾಯಕ್ಕೆ ಆದ್ಯತೆ ನೀಡಿ ಯೋಜನೆ ರೂಪಿಸಿದರೆ ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗಿ
ಬೇಗೂರಿನಲ್ಲಿ ಹುಲಿ ದಾಳಿ ಹಸು ಬಲಿ ಪೊನ್ನಂಪೇಟೆ, ಜು. ೨೨: ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಮುಂದುವರೆದಿದ್ದು, ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದೆ. ಬೇಗೂರು ಗ್ರಾಮದ ರೈತ
ಕೊಡಗು ವಿವಿ ಸ್ನಾತಕ ಪದವಿಗಳ ಫಲಿತಾಂಶ ಪ್ರಕಟ ಮಡಿಕೇರಿ, ಜು. ೨೨: ಕೊಡಗು ವಿಶ್ವವಿದ್ಯಾಲಯದ ಘಟಕ ಮತ್ತು ಸಂಯೋಜಿತ ಮಹಾವಿದ್ಯಾಲಯಗಳ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಬಿಕಾಂ, ಬಿ.ಸಿ.ಎ, ಬಿಬಿಎ ಮತ್ತು ಬಿಎಸ್ಸಿ ಪದವಿಗಳ ತೃತೀಯ ವರ್ಷದ
ಬಲ್ಲಡಿಚಂಡ ರಚಿತ್ಗೆ ಪಿಎಚ್ಡಿ ಡಿಸರ್ಟೇಷನ್ ಪ್ರಶಸ್ತಿ ಮಡಿಕೇರಿ, ಜು. ೨೨: ಬಲ್ಲಡಿಚಂಡ ರಚಿತ್ ಅಯ್ಯಪ್ಪ ಅವರು ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯ (ಬ್ಲೂಮಿಂಗ್ಟನ್) ಸ್ನಾತಕೋತ್ತರ ಶಾಲೆ ವತಿಯಿಂದ ನೀಡಲಾಗುವ ೨೦೨೬ರ “ಆisಣiಟಿguisheಜ Ph.ಆ. ಆisseಡಿಣಚಿಣioಟಿ ಂತಿಚಿಡಿಜ”
ಛತ್ರಪತಿ ಶಾಹುಮಹಾರಾಜ ಜಯಂತಿ ಮಡಿಕೇರಿ, ಜು. ೨೨: ನಗರದ ಮಹಾಬೋಧಿ ಪತ್ತಿನ ಸಹಕಾರ ಸಂಘದ ವತಿಯಿಂದ ತಾ. ೨೬ ರಂದು ಸೋಮವಾರಪೇಟೆಯಲ್ಲಿ ಛತ್ರಪತಿ ಶಾಹುಮಹಾರಾಜರ ೧೫೨ನೇ ಜಯಂತಿ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ