ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಬೃಹತ್ ಜಾಥಾ ಕುಶಾಲನಗರ, ಜು. ೧೪: ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಎಸ್‌ಐಆರ್ ಅಭಿಯಾನದಲ್ಲಿ ಮನೆಮನೆಗೆ ತೆರಳಿ ಶೇ ೯೯ ರಷ್ಟು ಅರ್ಜಿ ನಮೂನೆಗಳನ್ನು ನೀಡುವ ಗುರಿ ಸಾಧಿಸಲಾಗಿದೆ
ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯ ಘೋಷಣೆ ಬೆಂಗಳೂರು, ಜು. ೧೪: ಕರ್ನಾಟಕದಲ್ಲಿ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (ಂI) ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಿದ್ದಾರೆ. ಇಂದು ಬೆಂಗಳೂರಿನ ಬಿಐಇಸಿ
ರೂ ೧ ಕೋಟಿ ವೆಚ್ಚದ ಗ್ರಂಥಾಲಯ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ಕೂಡಿಗೆ, ಜು. ೧೪: ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನೂತನವಾಗಿ ಒಂದು ಕೋಟಿ ವೆಚ್ಚದ ಸುಸಜ್ಜಿತ ನೂತನ ಗ್ರಂಥಾಲಯ ಕಟ್ಟಡದ ನಿರ್ಮಾಣ ಕಾಮಗಾರಿಗೆ ಭೂಮಿ
ಹಾನಿಗೀಡಾದ ಮನೆ ವೀಕ್ಷಿಸಿದ ಮಂತರ್ ಗೌಡ ಸೋಮವಾರಪೇಟೆ, ಜು. ೧೪: ಪಟ್ಟಣದ ಬಸವೇಶ್ವರ ರಸ್ತೆಯ ನಿವಾಸಿ ರಾಜಣ್ಣ ಎಂಬವರ ಮನೆಯ ಗೋಡೆ ಮೊನ್ನೆ ಸುರಿದ ಭಾರಿ ಗಾಳಿ - ಮಳೆಗೆ ಕುಸಿದು ಬಿದ್ದಿದ್ದು, ಘಟನಾ
ಕಾಡಾನೆ ದಾಂಧಲೆ ಗೇಟ್ ಜಖಂ ಸೋಮವಾರಪೇಟೆ, ಜು.೧೪: ಮಾಜಿ ಸಚಿವ ಅಪ್ಪಚ್ಚು ರಂಜನ್ ಅವರಿಗೆ ಸೇರಿದ ಕಾಂಡನಕೊಲ್ಲಿಯಲ್ಲಿರುವ ಕಾಫಿ ತೋಟಕ್ಕೆ ಲಗ್ಗೆಯಿಟ್ಟಿರುವ ಕಾಡಾನೆಗಳ ಹಿಂಡು ಮನಸೋಯಿಚ್ಚೆ ದಾಂಧಲೆ ನಡೆಸಿದ್ದು, ಗೇಟ್‌ನ್ನು ಜಖಂಗೊಳಿಸಿವೆ. ನಿನ್ನೆ