ಕಾಫಿ ತೋಟ ಬಿಟ್ಟು ಕದಲದ ಕಾಡಾನೆಗಳು ಸಿದ್ದಾಪುರ, ಜು. ೧೪: ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಕಾಡಾನೆಗಳ ಹಿಂಡನ್ನು ಕಳೆದೆರಡು ದಿನಗಳಿಂದ ಕಾಡಿಗಟ್ಟುವ ಕಾರ್ಯಚಣೆ ನಡೆಸಿದರೂ ಕೂಡ ಕಾಡಾನೆಗಳು ಗುಂಪಿನಿAದ ಬೇರ್ಪಟ್ಟು ಕಾಡಿನತ್ತ
ಮಾದಕ ವಸ್ತುಗಳ ನಾಶ ಮಡಿಕೇರಿ, ಜು. ೧೪: ಕೊಡಗು ಜಿಲ್ಲಾ ಪೊಲೀಸರು ೨೦೨೬ನೇ ಸಾಲಿನಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸುಮಾರು ೩೬.೮೦೭ ಕೆ.ಜಿ. ಗಾಂಜಾ ಮತ್ತು ೧೮ ಗ್ರಾಂ ಎಂಡಿಎAಎ ಸೇರಿದಂತೆ
ಕಾಳಿಂಗ ಸರ್ಪ ಸೆರೆ ಮಡಿಕೇರಿ, ಜು. ೧೪: ಇಲ್ಲಿಗೆ ಸಮೀಪದ ಹೆರವನಾಡು ಗ್ರಾಮದ ನಿವಾಸಿ, ದೇವಾಯಿರ ವಿನಯ್ ಅವರಿಗೆ ಸೇರಿದ ಹುಲ್ಲಿನ ರಾಶಿಯೊಳಗಡೆ ಸೇರಿಕೊಂಡಿದ್ದ ಸುಮಾರು ೧೬ ಅಡಿ ಉದ್ದದ ಕಾಳಿಂಗ
ಮುಳಿಯ ಗೋಲ್ಡ್ ಡೈಮಂಡ್ಸ್ನಿAದ ‘ಮಾನ್ಸೂನ್ ಸೇಲ್’ ಪುತ್ತೂರು, ಜು. ೧೪: ಗ್ರಾಹಕರಿಗಾಗಿ ಮುಳಿಯ ಗೋಲ್ಡ್ & ಡೈಮಂಡ್ಸ್ ‘ಮಾನ್ಸೂನ್ ಸೇಲ್ ತಂದಿದೆ. ಕೊಡಗು ಜಿಲ್ಲೆಯಲ್ಲಿ ಈ ವಿಶೇಷ ಆಫರ್ ಲಭ್ಯವಿದೆ. ಹೆಚ್ಚಿನ ಚಿನ್ನದ ಆಭರಣಗಳು ಹಾಗೂ
ಕಾಡಿನೊಳಗಿನ ಸರಕಾರಿ ಭೂತ ಬಂಗಲೆಗೆ ೧೮ ವರ್ಷ ಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಜು. ೧೩: ಸರಕಾರದ ಭವ್ಯ ಅತಿಥಿಗೃಹಗಳಿವೆ... ದೊಡ್ಡ ದೊಡ್ಡ ಕಚೇರಿಗಳು, ಬಹುಮಹಡಿ ಕಟ್ಟಡದಂತಹ ಭವ್ಯ ಬಂಗಲೆಗಳೂ ಇವೆ. ಇದರ ನಡುವೆ ಇದು ಯಾವುದು ಸರಕಾರಿ ಭೂತ