ಆಡಳಿತಾಧಿಕಾರಿ ಅಮಾನತು ಮಡಿಕೇರಿ, ಜು. ೧೩: ರಜೆ ಮೇಲೆ ತೆರಳಿದ ಆಡಳಿತಾಧಿಕಾರಿ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಶಾಂತಳ್ಳಿ ಹೋಬಳಿಯ ನಾಡಕಚೇರಿಯ ಗ್ರಾಮ ಆಡಳಿತಾಧಿಕಾರಿ ಸಣ್ಣರುದ್ರಪ್ಪ
ಇತಿಹಾಸ ಸೃಷ್ಟಿಸಿದ ಮಹಿಳೆಯರ ಕ್ರಿಕೆಟ್ ತಂಡ ಲAಡನ್, ಜು. ೧೩: ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದ ೨೧೨ ವರ್ಷಗಳ ಇತಿಹಾಸದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡವು ಅಭೂತಪೂರ್ವ ಸಾಧನೆ ಮಾಡಿದೆ. ಸೋಮವಾರ
ಆತಂಕ ಹುಟ್ಟಿಸಿದ ‘ದಕ್ಷ’ ಸಿದ್ದಾಪುರ, ಜು. ೧೩: ಕಾಡಾನೆಗಳ ಗುಂಪಿನಿAದ ಬೇರ್ಪಟ್ಟು ಒಂಟಿಯಾಗಿ ಸಂಚರಿಸುತ್ತಿರುವ ರೇಡಿಯೋ ಕಾಲರ್ ಅಳವಡಿಸಿರುವ ದಕ್ಷ ಆನೆ ಮನೆ ಅಂಗಳದಲ್ಲೇ ಓಡಾಡಿ ಆತಂಕ ಸೃಷ್ಟಿಸಿದ ಘಟನೆ ಅಮ್ಮತ್ತಿ
ಅಪಾಯದ ಸ್ಥಿತಿಯಲ್ಲಿರುವ ಮರ ತೆರವಿಗೆ ಒತ್ತಾಯ ಪೊನ್ನಂಪೇಟೆ, ಜು. ೧೩: ಪೊನ್ನಂಪೇಟೆ ತಾಲೂಕಿನ ಕಿರುಗೂರು-ಬಾಳೆಲೆ ಮುಖ್ಯ ರಸ್ತೆಯಲ್ಲಿ ಅಪಾಯಕಾರಿಯಾಗಿ ಬಾಗಿರುವ ಒಣಗಿದ ಮರ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಿರುಗೂರು ಸಮೀಪದ ಖಾಸಗಿ ಕಾಫಿ ತೋಟದ ಬದಿಯಲ್ಲಿರುವ
ಪ್ರಾಮಾಣಿಕತೆ ಮೆರೆದ ಪತ್ರಕರ್ತ ಶನಿವಾರಸಂತೆ: ಜು.೧೩ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಬಿದ್ದಿದ್ದ ಚಿನ್ನದ ಮಾಂಗಲ್ಯ ಸರವೊಂದನ್ನು ವಾರಿಸುದಾರರಿಗೆ ಹಿಂತಿರುಗಿಸಿ ಪತ್ರಕರ್ತರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಪ್ರಕಾಶ್ಚಂದ್ರ ಕಾರ್ಯ ನಿಮಿತ್ತ ಗ್ರಾಮ