ಮಲ್ಲಳ್ಳಿ ರೋಪ್ ವೇ ಯೋಜನೆ ತ್ವರಿತ ಅನುಷ್ಠಾನಕ್ಕೆ ಜಾರ್ಜ್ ಸೂಚನೆ ಬೆಂಗಳೂರು, ಜು. ೧೩: ಕೊಡಗಿನ ಮಲ್ಲಳ್ಳಿಯಲ್ಲಿ ಸೇರಿದಂತೆ ರಾಜ್ಯದಲ್ಲಿ ಪ್ರಸ್ತಾಪಿಸಲಾಗಿರುವ ೧೩ ರೋಪ್‌ವೇ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ
ನಾಪೋಕ್ಲು ವ್ಯಾಪ್ತಿಯಲ್ಲಿ ಹದಗೆಟ್ಟ ರಸ್ತೆಗಳು ದುಗ್ಗಳ ಸದಾನಂದ ನಾಪೋಕು, ಜು. ೧೩: ಪಟ್ಟಣ ವ್ಯಾಪ್ತಿಯ ಹದಗೆಟ್ಟ ರಸ್ತೆಯಿಂದಾಗಿ ಜನರು ಪರದಾಡುವಂತಾಗಿದೆ. ಪಟ್ಟಣ ಸೇರಿದಂತೆ ಇಲ್ಲಿನ ಬೇತು ರಸ್ತೆ, ಹಳೆ ತಾಲೂಕು ರಸ್ತೆಗಳಲ್ಲಿ ಹೊಂಡ ಗುಂಡಿಗಳಾಗಿದ್ದು ಸಂಚಾರ
ಅರೆಸೇನಾಪಡೆ ನಿವೃತ್ತ ಯೋಧರ ಒಕ್ಕೂಟದ ಮಹಾಸಭೆ ಕಣಿವೆ, ಜು. ೧೩ : ಕೊಡಗು ಜಿಲ್ಲೆಯ ಅರೆಸೇನಾ ಪಡೆ ನಿವೃತ್ತ ಯೋಧರ ಒಕ್ಕೂಟದ ೧೪ ನೇ ವಾರ್ಷಿಕ ಮಹಾಸಭೆ ಒಕ್ಕೂಟದ ಅಧ್ಯಕ್ಷ ಎಂ.ಜಿ.ಯತೀಶ್ ಅಧ್ಯಕ್ಷತೆಯಲ್ಲಿ ಮಡಿಕೇರಿಯ
ಸಂಭ್ರಮದಿAದ ನಡೆದ ಒಕ್ಕಲಿಗರ ಕೆಸರು ಗದ್ದೆ ಕ್ರೀಡಾಕೂಟ ಗೋಣಿಕೊಪ್ಪಲು. ಜು. ೧೩: ಕೆಂಪೇಗೌಡ ಜಯಂತಿ ಅಂಗವಾಗಿ ಒಕ್ಕಲಿಗರ ಯುವ ವೇದಿಕೆ ಹಾಗೂ ಹಾತೂರು ಒಕ್ಕಲಿಗರ ಸಂಘದ ಸಹಯೋಗದಲ್ಲಿ ಹಾತೂರಿನ ಮಹದೇಶ್ವರ ದೇವಾಲಯ ಸಮೀಪದ ದೊಡ್ಡಮನೆ ತಮ್ಮಯ್ಯ
ಎಸ್ಐಆರ್ಗೆ ವಾಸ ಧೃಡೀಕರಣ ಪತ್ರ ಬಿಜೆಪಿ ಆಕ್ಷೇಪ ಗೋಣಿಕೊಪ್ಪಲು, ಜು. ೧೩: ಎಸ್‌ಐಆರ್ ಪ್ರಕ್ರಿಯೆಗೆ ರಾಜ್ಯ ಸರ್ಕಾರದ ವಾಸ ಧೃಡೀಕರಣ ಪತ್ರ ನೀಡುವ ನೀತಿಯನ್ನು ಆಕ್ಷೇಪಿಸಿ ಕೊಡಗು ಜಿಲ್ಲಾ ಬಿಜೆಪಿ ನೋಂದಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದೆ. ಕೊಡಗಿನಲ್ಲಿ