ಭರ್ತಿಯಾಗದ ಹಾರಂಗಿ ಅಣೆಕಟ್ಟು ಆತಂಕದಲ್ಲಿ ರೈತರು ಕಣಿವೆ, ಜು. ೧೨: ಕಳೆದ ವರ್ಷದ ಈ ವೇಳೆ ಹಾರಂಗಿ ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. ಆದರೆ, ಈ ಬಾರಿ ಜುಲೈ ಅರ್ಧ ಮಾಸ ಕಳೆಯುತ್ತಾ ಬಂದರೂ ಜಲಾಶಯ
ತ್ರಿವೇಣಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ ಚೆಯ್ಯಂಡಾಣೆ, ಜು. ೧೨: ವೀರಾಜಪೇಟೆಯ ಕೊಡವ ಸಮಾಜದ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ತ್ರಿವೇಣಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷ ಮುಲ್ಲೇಂಗಡ ಕಿಟ್ಟು
ಅಪಘಾತಕ್ಕೀಡಾದವರ ರಕ್ಷಣೆಗೆ ಧಾವಿಸಿದ ಕಾರ್ಯಕರ್ತರು ಪೊನ್ನಂಪೇಟೆ, ಜು. ೧೨: ಮಾನವೀಯತೆ ಮೆರೆದ ಎಸ್‌ಕೆಎಸ್‌ಎಸ್‌ಎಫ್ ವಿಖಾಯಾ ಸಂಘಟನೆಯ ಕಾರ್ಯಕರ್ತರು ಅಪಘಾತಕ್ಕೀಡಾದ ಇಬ್ಬರು ಗಾಯಾಳುಗಳ ರಕ್ಷಣೆಗೆ ಧಾವಿಸಿ ಮಾದರಿಯಾದ ಘಟನೆ ಪೊನ್ನಂಪೇಟೆಯಲ್ಲಿ ನಡೆದಿದೆ. ಪೊನ್ನಂಪೇಟೆಯ ಶಫೀರ್, ಇರ್ಷಾದ್,
ಸುಂಟಿಕೊಪ್ಪದ ಮಾರುಕಟ್ಟೆ ಸ್ಥಳಾಂತರ ಜನಾಭಿಪ್ರಾಯ ಸಂಗ್ರಹಕ್ಕೆ ಶಾಸಕರ ಸೂಚನೆ ಸುಂಟಿಕೊಪ್ಪ, ಜು. ೧೨: ಬಹುದಿನಗಳ ಬೇಡಿಕೆಯಾಗಿರುವ ಸುಸಜ್ಜಿತ ಬಸ್ ನಿಲ್ದಾಣ ಹಾಗೂ ಅತ್ಯಾಧುನಿಕ ಮಾರುಕಟ್ಟೆ ನಿರ್ಮಾಣದ ಹಿನ್ನೆಲೆಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು
ಹಾರಂಗಿ ಕ್ರೀಡಾಂಗಣಕ್ಕೆ ಹುತಾತ್ಮ ಯೋಧ ರಾಘವೇಂದ್ರ ಹೆಸರು ಕುಶಾಲನಗರ, ಜು. ೧೨: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ (ಸಿಐಎಸ್‌ಎಫ್) ಕರ್ತವ್ಯ ನಿರ್ವಹಿಸುವ ವೇಳೆ ಉಗ್ರರ ದಾಳಿಗೆ ಬಲಿಯಾದ ಹಾರಂಗಿ ನಿವಾಸಿ ವೀರ ಯೋಧ ಕೆ. ರಾಘವೇಂದ್ರ