ಕಳ್ಳತನ ಮಾಡಿದ್ದ ಮರದ ನಾಟಾಗಳ ವಶ ಕರಿಕೆ, ಸೆ. ೧೧: ಸಂಪಾಜೆ ವಲಯ ವ್ಯಾಪ್ತಿಯ ಪಟ್ಟಿಘಾಟ್ ಮೀಸಲು ಅರಣ್ಯ ಪ್ರದೇಶದಿಂದ ಕಳ್ಳತನ ಮಾಡಲಾಗಿದ್ದ ತೇಗದ ಮರದ ೧೦ ನಾಟಾಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಸAಪಾಜೆ ಗ್ರಾಮದ
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸ್ಪರ್ಧೆ ಸುಂಟಿಕೊಪ್ಪ, ಸೆ. ೧೧: ಕಂಬಿಬಾಣೆಯ ಕಮಲ ನೆಹರು ಯುವತಿ ಮಂಡಳಿ ವತಿಯಿಂದ ೪ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ತಾ. ೧೩ರಂದು ಭಾನುವಾರ ಕಂಬಿಬಾಣೆಯ ಅನ್ನಪೂರ್ಣೇಶ್ವರಿ ಹಾಲ್‌ನಲ್ಲಿ
ಗದ್ದೆಗಳಲ್ಲಿ ಕಾಡಾನೆ ದಾಳಿ ಫಸಲು ನಾಶ ಶನಿವಾರಸಂತೆ, ಸೆ. ೧೧: ಸಮೀಪದ ಕೊಡ್ಲಿಪೇಟೆ ಹೋಬಳಿ, ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಲುವಾಗಿಲು ಗ್ರಾಮದ ಗದ್ದೆಗಳಿಗೆ ಕಾಡಾನೆಗಳು ಪ್ರತಿನಿತ್ಯ ದಾಳಿ ನಡೆಸಿ, ರೈತರು ಕಷ್ಟಪಟ್ಟು ಬೆಳೆದಿರುವ
ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯ ಮುಂದುವರಿಕೆಯ ಆತಂಕ ಮಡಿಕೇರಿ, ಸೆ. ೧೦: ನಿನ್ನೆ ದಿನ ಜಿಲ್ಲೆಯಲ್ಲಿ ವಿದ್ಯುತ್ ಸಂಪೂರ್ಣ ಸ್ಥಗಿತಗೊಂಡಿದ್ದು, ತಡರಾತ್ರಿಯಲ್ಲಿ ವಿದ್ಯುತ್ ಸರಬರಾಜು ಮರುಆರಂಭವಾಯಿತು. ಜಿಲ್ಲೆಯಲ್ಲಿ ತಲೆದೋರಿದ ಈ ದಿಢೀರ್ ಗಂಭೀರ ಸಮಸ್ಯೆಯ ಅರಿವಾಗಿ
ಲೆಫ್ಟಿನೆಂಟ್ ಆಗಿ ನಿಕಿತಾ ಮಡಿಕೇರಿ, ಸೆ. ೧೦: ಭಾರತೀಯ ಸೇನೆಯ ಏರ್ ಡಿಫೆನ್ಸ್ ರೆಜಿಮೆಂಟ್‌ಗೆ ಲೆಫ್ಟಿನೆಂಟ್ ಆಗಿ ಪಾಂಡAಡ ನಿಕಿತಾ ಅವರು ಕಮಿಷನ್ಡ್ ಆಗಿದ್ದಾರೆ. ಚೆನ್ನೆöÊನ ಆಫೀಸರ್ಸ್ ಟ್ರೆöÊನಿಂಗ್ ಅಕಾಡೆಮಿ ಪಾಸ್‌ಔಟ್ ಆಗಿ