ಕೈಗಾರಿಕೋದ್ಯಮಿಗಳ ಸಹಕಾರ ಸಂಘಕ್ಕೆ ರೂ ೨೮೯ ಕೋಟಿ ಲಾಭ ಕುಶಾಲನಗರ, ಸೆ. ೧೧: ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘ ೨೦೨೫-೨೬ರ ಸಾಲಿನಲ್ಲಿ ರೂ. ೨.೮೯ ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ
ಗೌರಿ ಗಣೇಶೋತ್ಸವ ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡಲು ಮನವಿ ಮಡಿಕೇರಿ, ಸೆ. ೧೧: ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಹಾಗೂ ಜಿಲ್ಲಾ ಪೊಲೀಸ್
ಹೆಚ್ಎಂ ಮೊಹಮ್ಮದ್ ನಿಧನ ಮಡಿಕೇರಿಯ ಬದ್ರಿಯಾ ಮಸೀದಿ ಹಾಗೂ ಬದ್ರಿಯಾ ಜಮಾಅತ್‌ನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದ, ಪ್ರೆಸಿಡೆಂಟ್ ಮಾಮದಾಕ ಎಂದೇ ಚಿರಪರಿಚಿತರಾಗಿದ್ದ ಹೆಚ್.ಎಂ. ಮೊಹಮ್ಮದ್ (೯೨) ಅವರು ತಾ. ೧೦ ರಂದು
ಮಡಿಕೇರಿ ದಸರಾ ಸಮಿತಿ ಕಚೇರಿ ಉದ್ಘಾಟನೆ ಮಡಿಕೇರಿ, ಸೆ. ೧೧: ಮಡಿಕೇರಿ ನಗರ ದಸರಾ ಸಮಿತಿಯ ಕಚೇರಿ ಉದ್ಘಾಟನೆ ಮತ್ತು ದಸರಾ ಲೋಗೋ ಅನಾವರಣ ಜರುಗಿತು. ನಗರಸಭಾ ಸಂಕೀರ್ಣದಲ್ಲಿ ದಸರಾ ಕಚೇರಿಯಲ್ಲಿ ಗಣಪತಿ ಹೋಮ ಮೂಲಕ
ರಸ್ತೆ ದಾಟುತ್ತಿದ್ದ ಬಾಲಕಿಗೆ ಬಸ್ ಡಿಕ್ಕಿ ಸಾವು ಸುಂಟಿಕೊಪ್ಪ, ಸೆ. ೧೧: ಮಿಠಾಯಿ ಖರೀದಿಸಿ ರಸ್ತೆ ದಾಟಲು ಮುಂದಾದ ಆರು ವರ್ಷದ ಬಾಲಕಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ