ಟೇಬಲ್ ಟೆನ್ನಿಸ್ ಕೊಡಗು ವಿದ್ಯಾಲಯ ತಂಡಕ್ಕೆ ಕಂಚಿನ ಪದಕ

ಮಡಿಕೇರಿ, ಜು. ೨೪: ಬೆಂಗಳೂರಿನ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದಲ್ಲಿ ನಡೆದ ಸಿಬಿಎಸ್‌ಇ ಕ್ಲಸ್ಟರ್ ೮ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಕೊಡಗು ವಿದ್ಯಾಲಯದ ೧೭ ವರ್ಷದೊಳಗಿನ ಬಾಲಕರ

ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ವಿಷ ನಿರೋಧಕ ಔಷಧಿ ದಾಸ್ತಾನು ಮಾಡಲು ಸೂಚನೆ

ಮಡಿಕೇರಿ, ಜು. ೨೪: ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ವಿಷ ನಿರೋಧಕ ಔಷಧಿ ದಾಸ್ತಾನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ

ಕೊಡ್ಲಿಪೇಟೆ ಗ್ರಂಥಾಲಯದಲ್ಲಿ ಗ್ರಂಥಗಳಿವೆ ಆದರೆ ದಿನಪತ್ರಿಕೆಗಳೇ ಇಲ್ಲ

ಶನಿವಾರಸಂತೆ, ಜು. ೨೪: ಕೊಡಗಿನ ಗಡಿಭಾಗ ಕೊಡ್ಲಿಪೇಟೆಯಲ್ಲೊಂದು ಚಂದದ ಗ್ರಂಥಾಲಯವಿದೆ. ಇದು ಜಿಲ್ಲಾ ಕೇಂದ್ರ ಗ್ರಂಥಾಲಯದ ಶಾಖೆ. ಇಲ್ಲಿ ಹದಿಮೂರು ಸಾವಿರಕ್ಕೂ ಅಧಿಕ ವಿವಿಧ ಗ್ರಂಥಗಳಿವೆ. ೫೦೦ಕ್ಕೂ

ಕಲೆಗಳ ಬಗ್ಗೆ ಆಸಕ್ತಿ ಹೊಂದುವAತಾಗಬೇಕು ನಿರ್ಮಲ ಮಠಪತಿ

ಕುಶಾಲನಗರ, ಜು. ೨೪: ವೃತ್ತಿಯೊಂದಿಗೆ ಪ್ರತಿಯೊಬ್ಬರೂ ಕಲೆಗಳ ಬಗ್ಗೆ ಆಸಕ್ತಿ ಹೊಂದುವAತಾಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ನಿರ್ಮಲ ಮಠಪತಿ