ಜಲಕನ್ಯೆಯರ ರಾಗರತಿ ಕಲರವ

ಮಡಿಕೇರಿ, ಜು. ೬: ಅಲ್ಲಲ್ಲಿ ಬಿಸಿಲು ಹಾಯ್ದುಬಂದು ಮರೆಯಾಗುತ್ತಿದ್ದರೂ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ನದಿ, ಹಳ್ಳ, ತೊರೆಗಳಲ್ಲಿ ನೀರಿನ ಮಟ್ಟ ಏರುತ್ತಿದೆ. ಜಲಪಾತಗಳು ಮೈದುಂಬಿಕೊಳ್ಳಲು ಆರಂಭಿಸಿವೆ. ಮುಕ್ಕೋಡ್ಲುವಿನ ಕೋಟೆ

ಶಾಲೆಗಳಿಗೆ ರಜೆ ಅಧಿಕಾರಿಗಳ ತಂಡ ರಚನೆ

ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭಗೊAಡಿದ್ದು, ನಿರಂತರವಾಗಿ ಮಳೆ ತೀವ್ರವಾಗುವ ಸಂದರ್ಭದಲ್ಲಿ ಶಾಲಾ - ಕಾಲೇಜು, ಅಂಗನವಾಡಿಗಳಿಗೆ ರಜೆ ಘೋಷಿಸುವ ವಿಚಾರಕ್ಕೆ ಸಂಬAಧಿಸಿದAತೆ ಈ ಬಾರಿ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್

ಚೇಲಾವರ ಗ್ರಾಮದಲ್ಲಿ ಪ್ರವಾಸಿಗರಿಂದ ತೊಂದರೆ ಸಾರ್ವಜನಿಕ ಸಭೆ

ಚೆಯ್ಯಂಡಾಣೆ, ಜು. ೬: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ ಚೇಲಾವರ ಗ್ರಾಮದ ಚೇಲಾವರ ಜಲಪಾತ ಹಾಗೂ ಕಬ್ಬೆಬೆಟ್ಟಕ್ಕೆ ಬರುವ ಪ್ರವಾಸಿಗರಿಂದ ಗ್ರಾಮಸ್ಥರಿಗೆ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಸೂಕ್ತ

ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣ ಆರೋಪಿಗಳ ಫೋಟೋ ಬಿಡುಗಡೆ ಮಾಡಿದ ಪೊಲೀಸರು

ಕೋವರ್‌ಕೊಲ್ಲಿ ಇಂದ್ರೇಶ್ ಮAಗಳೂರು, ಜು. ೬: ಚಿನ್ನದ ವ್ಯಾಪಾರಿಯನ್ನು ದರೋಡೆಗೈದ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಆರೋಪಿಗಳ ಗುರುತು ಪತ್ತೆಹಚ್ಚಿದ್ದು ಬಂಧನಕ್ಕಾಗಿ ಕೇರಳ ಮತ್ತು ಕೊಡಗಿನಲ್ಲಿ ಬಲೆ ಬೀಸಿದ್ದಾರೆ. ಇದೇ