ಅರೆಸೇನಾಪಡೆ ಯೋಧರ ವೃತ್ತ ನಾಮಕರಣಕ್ಕೆ ಆಗ್ರಹ ಕಣಿವೆ, ಜು. ೫: ಕುಶಾಲನಗರ ಸಮೀಪದ ಗುಮ್ಮನಕೊಲ್ಲಿ ಗ್ರಾಮದ ಮುಖ್ಯ ವೃತ್ತಕ್ಕೆ ಅರೆಸೇನಾಪಡೆ ಯೋಧರ ವೃತ್ತ ಎಂದು ನಾಮಕರಣಕ್ಕೆ ಆಗ್ರಹಿಸಿ ಅರೆಸೇನಾಪಡೆ ಯೋಧರ ಒಕ್ಕೂಟದ ಪದಾಧಿಕಾರಿಗಳು ಕುಶಾಲನಗರದ
ಮಾದಕ ವಸ್ತು ವಿರೋಧಿ ದಿನ ಸುಂಟಿಕೊಪ್ಪ, ಜು. ೫: ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ಸುಂಟಿಕೊಪ್ಪ ವಲಯದ ವತಿಯಿಂದ ಮಾದಾಪುರದ ಗರಗಂದೂರಿನ
ಯಡವನಾಡು ಕಂದಾಯ ಗ್ರಾಮ ರದ್ದು ಹೋರಾಟಕ್ಕೆ ಸಜ್ಜಾದ ಗ್ರಾಮಸ್ಥರು ಕಣಿವೆ, ಜು. ೫: ಹಾರಂಗಿ ಜಲಾಶಯ ನಿರ್ಮಾಣಕ್ಕೆ ೧೯೭೮ ರ ಅವಧಿಯಲ್ಲಿ ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಅಪಾರ ಪ್ರಮಾಣದ ಆಸ್ತಿ - ಪಾಸ್ತಿ, ಮನೆ ಮಠ ಗಳನ್ನು
ಶ್ರೀ ಈಶ್ವರ ಇಗ್ಗುತಪ್ಪ ಪೊಮ್ಮಕ್ಕಡ ಕೂಟ ಉದ್ಘಾಟನೆ ವೀರಾಜಪೇಟೆ, ಜು. ೫: ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಸಾಮಾಜಿಕ ಸಬಲೀಕರಣದ ಉದ್ದೇಶದೊಂದಿಗೆ ವೀರಾಜಪೇಟೆಯ ಮಹಿಳೆಯರು ಒಗ್ಗೂಡಿ”ಶ್ರೀ ಈಶ್ವರ ಇಗ್ಗುತಪ್ಪ” ಹೆಸರಿನ ಪೊಮ್ಮಕ್ಕಡ ಕೂಟವನ್ನು ಉಳಿತಾಯ ಯೋಜನೆಯಡಿಯಲ್ಲಿ ಪ್ರಾರಂಭಿಸಿದ್ದಾರೆ. ವೀರಾಜಪೇಟೆ
ಗಾಳಿ ಮಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದ ಮರ ಸೋಮವಾರಪೇಟೆ, ಜು.೫: ತಾಲೂಕಿನ ಮೂವತ್ತೊಕ್ಲು-ಕೋಟೆ ಬೆಟ್ಟದ ಸಂಪರ್ಕ ರಸ್ತೆಗೆ ಅಡ್ಡಲಾಗಿ ಮರವೊಂದು ಬಿದ್ದು, ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಭಾರೀ ಗಾಳಿ ಮಳೆಗೆ ಮರ ಬಿದ್ದಿದ್ದು, ವಾಹನಗಳ ಸಂಚಾರಕ್ಕೆ