ಸಮಾಜ ಮತ್ತು ಸೇವೆಯ ಸಂಗಮ ಕೊಡಗಿನ ಪತ್ರಕರ್ತರ ಹೆಜ್ಜೆಗುರುತು ಸಮಾಜದ ನಾಡಿಮಿಡಿತವನ್ನು ಅರಿತು ಅದನ್ನು ಜನರಿಗೆ ತಲುಪಿಸುವ ಮಹತ್ತರ ಜವಾಬ್ದಾರಿಯನ್ನು ಪತ್ರಿಕೋದ್ಯಮ ಹೊತ್ತಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆAದು ಕರೆಯಲ್ಪಡುವ ಮಾಧ್ಯಮವು ಜನ ಮತ್ತು ಆಡಳಿತದ ನಡುವೆ ಸೇತುವೆಯಾಗಿ
ಬಿಳಿ ಕೋಟಿನ ವೀರರು “ಜೀವ ಉಳಿಸುವ ಕೈಗಳಿಗೆ ನಮ್ಮ ನಮನ” ವೈದ್ಯೋ ನಾರಾಯಣೋ ಹರಿಃ ಎಂಬ ಮಾತು ನಮ್ಮ ಸಮಾಜದಲ್ಲಿ ಶತಶತಮಾನಗಳಿಂದಲೂ ನಡೆದುಬಂದಿದೆ. ಮಾನವನ ಜೀವ ಉಳಿಸುವ, ನೋವನ್ನು ಮರೆಸುವ ವೈದ್ಯರನ್ನು ಸಮಾಜ ದೇವರ ಸ್ಥಾನದಲ್ಲಿಟ್ಟು ನೋಡುತ್ತದೆ. ಪ್ರತಿ
ಮಡಿಕೇರಿ ಲಯನ್ಸ್ ಕ್ಲಬ್ನ ನೂತನ ಪದಾಧಿಕಾರಿಗಳ ಪದಗ್ರಹಣ ಮಡಿಕೇರಿ, ಜೂ. ೩೦ : ಮಡಿಕೇರಿ ಲಯನ್ಸ್ ಕ್ಲಬ್‌ನ ೨೦೨೬-೨೭ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಲ್.ಮೋಹನ್ ಕುಮಾರ್, ಕಾರ್ಯದರ್ಶಿಯಾಗಿ ಕೆ.ಮಧುಕರ್, ಖಜಾಂಚಿಯಾಗಿ ಅಂಬೆಕಲ್ ನವೀನ್ ಹಾಗೂ ಇತರ
ಕಡAಗ ಯೂತ್ ಕ್ಲಬ್ ವತಿಯಿಂದ ಕೆಸರುಗದ್ದೆ ಕ್ರೀಡಾಕೂಟ ಕಡಂಗ, ಜೂ. ೩೦: ಕಡಂಗ ಯೂತ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಕಡಂಗ ಪ್ರೀಮಿಯರ್ ಲೀಗ್ ಕೆಸರುಗದ್ದೆ ಕಾಲ್ಚೆಂಡು ಹಾಗೂ ವಾಲಿಬಾಲ್ ಕ್ರೀಡಾಕೂಟ ಅರಮೇರಿ ಗ್ರಾಮದ ಪೂಳಂಡ ಪೂವಯ್ಯ
ಜೀವನಾಂಶ ಕುರಿತಾಗಿ ಹೈಕೋರ್ಟ್ ಮಹತ್ವದ ತೀರ್ಪು ಬೆಂಗಳೂರು : ವೈವಾಹಿಕ ಜೀವನಾಂಶದ ಕುರಿತಾದ ಮಹತ್ವದ ತೀರ್ಪಿನಲ್ಲಿ, ಪತಿಯು ತನ್ನ ಪತ್ನಿ ಆರ್ಥಿಕವಾಗಿ ಸ್ವತಂತ್ರಳಾಗಿದ್ದರೆ, ತನಗಿಂತ ಹೆಚ್ಚು ಸಂಪಾದಿಸಿದರೆ ಮತ್ತು ಮಕ್ಕಳ ಪಾಲನೆಯ ಜವಾಬ್ದಾರಿ ಇಲ್ಲದಿದ್ದರೆ